ತಲೆ ಕೂದಲನ್ನು ಮರಳಿ ಪಡೆಯಲು ಹೀಗೆ ಮಾಡಿ..!!

ಸ್ನೇಹಿತರೇ ಸಾಮಾನ್ಯವಾಗಿ ನಮ್ಮ ಆರೋಗ್ಯದ ರಕ್ಷಣೆ ನಾವು ಮಾಡಿಕೊಳ್ಳುವುದು ತುಂಬಾ ಕಷ್ಟ, ಆದರೆ ಈ ಆರೋಗ್ಯದ ರಕ್ಷಣೆಗೆ ಸಂಬಂಧಪಟ್ಟ ಹಾಗೆ ಇತ್ತೀಚಿನ ದಿನಗಳಲ್ಲಿ ಅನೇಕ ಮನೆ ಮದ್ದುಗಳನ್ನು ನಾವು ನೋಡಬಹುದು, ಆದರೆ ಮನೆಮದ್ದುಗಳನ್ನು ಹೇಗೆ ಉಪಯೋಗಿಸಬೇಕು ಯಾವ ಮನೆ ಮದ್ದಿಗೆ ಯಾವ ರೀತಿಯಾದಂತಹ ಪರಿಹಾರ ಇರುತ್ತದೆ ಎಂಬುದೇ ಒಂದು ದೊಡ್ಡ ಸಮಸ್ಯೆ, ಅದಕ್ಕೆ ಸಂಬಂಧಪಟ್ಟ ಹಾಗೆ ಕೂದಲ  ಹಾರೈಕೆ ಕೂಡ ಇತ್ತೀಚೆಗೆ ಒಂದು ದೊಡ್ಡ ಸಮಸ್ಯೆಯಾಗಿದೆ, ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಆದರೆ ಈ ದಿನ ನಾವು ನಿಮಗೆ ಅನುಕೂಲವಾಗಲಿ ಎಂದು ತಲೆಕೂದಲ ಹಾರೈಕೆ ಮಾಡಲು ಸುಲಭವಾದ ಕೆಲವೊಂದು ಮನೆ ಮದ್ದುಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ, ಈಗ ನಾವು ಹೇಳುವಂತೆ ಮನೆ ಮದ್ದುಗಳನ್ನು ಪ್ರತಿನಿತ್ಯ ಬಳಸುತ್ತಾ ಬರುವುದರಿಂದಾಗಿ ನಿಮ್ಮ ತಲೆ ಕೂದಲ  ಹಾರೈಕೆಯಿಂದ ಖಂಡಿತವಾಗಿಯೂ ನೀವು ಮಾಡಿಕೊಳ್ಳಬಹುದು ಮತ್ತು ಇದಕ್ಕೆ ಹೆಚ್ಚಿನ ಖರ್ಚಿನ ಅವಶ್ಯಕತೆ ಇಲ್ಲ ಮತ್ತು ಅಡ್ಡ ಪರಿಣಾಮವೂ ಕೂಡ ಇರುವುದಿಲ್ಲ, ಆದರೆ ಕೂದಲ ಹಾರೈಕೆ ಮಾತ್ರ ಅಚ್ಚುಕಟ್ಟಾಗಿ ಆಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಇದನ್ನೂ ನೋಡಿ:

ಸ್ನೇಹಿತರೇ ಸಾಮಾನ್ಯವಾಗಿ ಅಲೋವೆರಾ ಜೆಲ್ ಎಲ್ಲರಿಗೂ ಸಿಗುತ್ತದೆ, ಕೆಲವೊಬ್ಬರು ತಮ್ಮ ಮನೆಯ ಮುಂದೆ ಈ ಗಿಡವನ್ನು ಬೆಳೆಸಿರುತ್ತಾರೆ, ಆದರೆ ಇದರ ಪರಿಣಾಮ ಮಾತ್ರ ಯಾರಿಗೂ ತಿಳಿದಿರುವುದಿಲ್ಲ. ಎಷ್ಟೊಂದು ಜನರಿಗೆ ಇದರ ಉಪಯೋಗವೇ ತಿಳಿದಿರುವುದಿಲ್ಲ ತಲೆಕೂದಲಿಗೆ ಈ ಅಲೋವೆರಾ ಜೆಲ್ನ್ನು ಪಾಕ್ ರೀತಿಯಲ್ಲಿ ಬಳಸಿ ಅದಾದ ನಂತರ ಸ್ನಾನ ಮಾಡುವುದರಿಂದ, ಕೂದಲ ಆರೈಕೆಯನ್ನು ನಾವು ಚೆನ್ನಾಗಿ ಮಾಡಬಹುದಾಗಿದೆ ಅದರ ಜೊತೆಯಲ್ಲಿ ಈರುಳ್ಳಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ, ಈ ಈರುಳ್ಳಿಯನ್ನು ಎಣ್ಣೆ ಜೊತೆಗೆ ಬೇಯಿಸಿಕೊಂಡು ತಲೆಗೆ ಹಚ್ಚುವುದರಿಂದ ಮತ್ತು ಈರುಳ್ಳಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಆ ನೀರಿನಿಂದ ತಲೆ ಸ್ನಾನ ಮಾಡುವುದರಿಂದ ಕೂಡ ನಿಮ್ಮ ಕೂದಲು ಉದುರುವಿಕೆ ಕಡಿಮೆಯಾಗಿ, ಕೂದಲು ಹೊಳಪು ಬರುವುದನ್ನು ನಾವು ಗಮನಿಸಬಹುದಾಗಿದೆ ಬಾಳೆಹಣ್ಣು ಮತ್ತು ಸೀಬೆಕಾಯಿಯನ್ನು ಪೇಸ್ಟ್ ಮಾಡಿ ತಲೆ ಕೂದಲಿಗೆ ಹಚ್ಚುವುದರಿಂದ ಕೂಡ, ನಿಮ್ಮ ತಲೆ ಕೂದಲ ಆರೈಕೆಯನ್ನು ಮಾಡಬಹುದು ಮತ್ತು ಸಾಮಾನ್ಯವಾಗಿ ನಾವು ಮನೆಯಲ್ಲಿ ಪ್ರತಿನಿತ್ಯ ಸ್ನಾನ ಮಾಡುವ ಮೊದಲು, ತಲೆಗೆ ಚೆನ್ನಾಗಿ ಎಣ್ಣೆಯನ್ನು ಹಾಕಿ ಮಸಾಜ್ ಮಾಡಬೇಕು, ಈ ರೀತಿ ಮಾಡುತ್ತಾ ಬರುವುದರಿಂದ ಕೂಡ ರಕ್ತ ಸಂಚಾರ ಚೆನ್ನಾಗಿ ಆಗಿ ಕೂದಲ ಆರೈಕೆ ಉತ್ತಮವಾಗುತ್ತದೆ.

ಈಗ ನಾನು ಹೇಳಿದಂತ ಮಾರ್ಗಗಳು ಅತ್ಯಂತ ಸುಲಭವಾದ ಮಾರ್ಗವಾಗಿರುವುದರಿಂದ ಸ್ನಾನ ಮಾಡುವ ಮೊದಲು ಇವುಗಳಲ್ಲಿ ಒಂದೊಂದು ದಿನ ಒಂದೊಂದು ರೀತಿಯಾದಂತಹ ಮದ್ದುಗಳನ್ನು ಮಾಡಿಕೊಳ್ಳಿ, ಇದರಿಂದ ನಿಮ್ಮ ಕೂದಲು ಯಾವುದೇ ರೀತಿಯಾದಂತಹ ಸಮಸ್ಯೆ ಇಲ್ಲದೆ ಉತ್ತಮವಾಗಿ ಬೆಳವಣಿಗೆ ಹೊಂದುವುದನ್ನು ನೀವೇ ಗಮನಿಸಿರುವ ಧನ್ಯವಾದಗಳು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಕರಾವಳಿಯ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ಸಮಸ್ಯೆಗಳೇ? ಜೀವನದಲ್ಲಿ ಹೇಳಿಕೊಳ್ಳಲಾಗದ ಕಷ್ಟ ಸಂಕಷ್ಟಗಳಿಂದ ನೊಂದು ಜೀವನವೇ ಬೇಸರವಾಗಿದೆಯೇ? ಗೆಲುವಿಗಾಗಿ ಪರಿತಪಿಸಿ ಜೀವನದಲ್ಲಿ ಸೋಲುತ್ತಿದ್ದೀರಾ? ಚಿಂತಿಸುವ ಅವಶ್ಯಕತೆ ಇಲ್ಲ ಒಂದು ಕರೆ ನಿಮ್ಮ ಜೀವನವೇ ಬದಲಾಯಿಸುತ್ತದೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಭಾರತದ ಪ್ರಖ್ಯಾತ ಸ್ತ್ರೀ-ಪುರುಷ ವಶಿಕರಣ ಸ್ಪೆಷಲಿಸ್ಟ್  ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

Indian Famous Astrologer Shree Brahmma kumar Guruji – Call now : 8884997762 Expertise Services is: Marriage Problem, Husband and wife Problem, Matchmaking expert, Love Marriage, Job & Business Problem, Financial Problem, Health and Educational problems, In Your Problems get direct Solutions

कमेन्ट गर्नुहोस्
You might also like
Loading...