ನಿಮ್ಮ ಮನೆಯ ಬಾಗಿಲ ಒಳಗೆ ಎಕ್ಕದ ಗಿಡಕ್ಕೆ ಹೀಗೆ ಮಾಡಿ..!!

ನಿಮ್ಮ ಮನೆಯಲ್ಲಿ ಈ ಒಂದು ಕಡ್ಡಿಯನ್ನು ಸಿಂಹ ದ್ವಾರದ ಒಳಗೆ ಕಟ್ಟುವುದರಿಂದ, ನಿಮ್ಮ ಮನೆಯ ಸಮಸ್ಯೆಗಳೆಲ್ಲ ನಿವಾರಣೆಯಾಗುವುದಲ್ಲದೆ ನಿಮ್ಮ ಕಷ್ಟಗಳಿಗೆ ಪರಿಹಾರವಾಗುತ್ತದೆ ಈ ಒಂದು ಕಡ್ಡಿ, ಹೌದು ಆ ಕಡ್ಡಿ ಯಾವುದು ಅಂದರೆ ಎಕ್ಕದ ಗಿಡದ ಬೇರಿನ ಕಡ್ಡಿಯಾಗಿರುತ್ತದೆ, ಈ ಎಕ್ಕದ ಗಿಡದ ಕಡ್ಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಗೆ ಕೆಟ್ಟ ಶಕ್ತಿಯ ಪ್ರಭಾವವಾಗುವುದಿಲ್ಲ, ಹಾಗೆ ಬಿಳಿ ಎಕ್ಕದ ಗಿಡದ ಈ ಒಂದು ಕಡ್ಡಿಯನ್ನು, ಮನೆಯಲ್ಲಿ ಇಟ್ಟುಕೊಂಡರೆ ಸಾಕು ನಮ್ಮ ಕಷ್ಟಗಳು ಅದೆಷ್ಟೋ ಪರಿಹಾರವಾಗುತ್ತದೆ, ಈ ಕಡ್ಡಿಯನ್ನು ಹೇಗೆ ಬಳಸಬೇಕು ಹೇಗೆ ಬಳಸುವುದರಿಂದ ಮನೆಯ ಕಷ್ಟಗಳು ನಿವಾರಣೆಯಾಗುತ್ತದೆ ಎಂಬುದನ್ನು ಕೆಳಗಿನ ಮಾಹಿತಿಯಲ್ಲಿ ತಿಳಿಯೋಣ. ಬಿಳಿ ಎಕ್ಕದ ಗಿಡದ ಬೇರಿನ ಕಡ್ಡಿಯನ್ನು ತಂದು ಮನೆಯ ಸಿಂಹ ದ್ವಾರದ ಒಳಮುಖವಾಗಿ  ಬಾಗಿಲಿನ ಮೇಲೆ ಕಟ್ಟಬೇಕಾಗುತ್ತದೆ, ಹಾಗೆ ಈ ರೀತಿಯಾಗಿ ಎಕ್ಕದ ಗಿಡದ ಕಡ್ಡಿಯ ಕೆಳಗೆ ಓಡಾಡುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಪಸರಿಸುತ್ತದೆ ಮತ್ತು ಯಾವುದೇ ಕೆಟ್ಟ ಶಕ್ತಿಗಳ ಪ್ರಭಾವವು ಮತ್ತು ಶಕ್ತಿಯು ಮನೆಯಲ್ಲಿ ನೆಲೆಸುವುದಿಲ್ಲ, ಅದರ ಪ್ರಭಾವವು ಕೂಡ ಕಡಿಮೆಯಾಗಿ ಬಿಡುತ್ತದೆ.

ಇದನ್ನೂ ನೋಡಿ:

ಯಾವುದೇ ಕಾರಣಕ್ಕೂ ಈ ಎಕ್ಕದ ಗಿಡದ ಕಡ್ಡಿಯನ್ನು ತರುವಾಗ ಮನೆಯ ಸದಸ್ಯರೇ ಹೋಗಿ ಈ ಕಡ್ಡಿಯನ್ನು ತರಕೂಡದು, ಇದರಿಂದ ದೋಷ ಉಂಟಾಗಬಹುದು.ಆದ ಕಾರಣ ನೀವು ಈ ಕಡ್ಡಿಯನ್ನು ಬೇರೆಯವರಿಂದ ಪಡೆದುಕೊಂಡರೆ ಒಳ್ಳೆಯದು, ಅಥವಾ ಈ ಎಕ್ಕದ ಗಿಡದ ಕಡ್ಡಿಯು ಗ್ರಂಥಿಕೆ ಅಂಗಡಿಯಲ್ಲಿಯೂ ಕೂಡ ದೊರೆಯುತ್ತದೆ ಅದನ್ನು ತಂದು ಕೂಡ ನೀವು ಮನೆಯಲ್ಲಿ ಕಟ್ಟಬಹುದು ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮವಾಗುವುದಿಲ್ಲ. ಇನ್ನು ಈ ಒಂದು ಪರಿಹಾರವನ್ನು ಯಾರೆಲ್ಲ ಮಾಡಬಹುದು ಅಂದರೆ ಮನೆಯಲ್ಲಿ ಯಾವಾಗಲೂ ಕಿರಿಕಿರಿ ಆಗುತ್ತಿದ್ದರೆ ಗಂಡ ಹೆಂಡತಿಯರ ನಡುವೆ ಕಲಹ ಆಗುತ್ತಿದ್ದರೆ, ಮನೆಯಲ್ಲಿ ಯಾವಾಗಲೂ ಯಾರಾದರೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಾ ಇದ್ದಾರೆ ಅನ್ನುವವರು ಈ ಒಂದು ಪರಿಹಾರವನ್ನು ಕೈಗೊಳ್ಳಬಹುದು ಈ ಒಂದು ಎಕ್ಕದ ಗಿಡವನ್ನು ಗಣಪತಿಗೆ ಹೊರಿಸುತ್ತಾರೆ ಗಣಪತಿ ವಿಘ್ನ ವಿನಾಶಕ ಈತನ ಪ್ರತೀಕವಾಗಿರುವ ಎಕ್ಕದ ಗಿಡದ ಈ ಒಂದು ಹಟ್ಟಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ, ಯಾವುದೇ ಕೆಟ್ಟ ಶಕ್ತಿಯ ಪ್ರಭಾವ ಮನೆಯ ಮೇಲೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ.

ನಿಮಗೆ ಎಕ್ಕದ ಗಿಡದ ಕಡ್ಡಿ ಎಲ್ಲೂ ಸಿಗಲಿಲ್ಲ ಅನ್ನುವುದಾದರೆ, ನಿಮ್ಮ ಮನೆಯ ಸದಸ್ಯರನ್ನು ಹೊರತುಪಡಿಸಿ ಬೇರೆಯವರ ಬಳಿ ಎಕ್ಕದ ಗಿಡದ ಕಡ್ಡಿಯನ್ನು ತರಿಸಿಕೊಳ್ಳಿ, ಈ ಎಕ್ಕದ ಗಿಡದ ಕಡ್ಡಿಯನ್ನು ತರಿಸಿಕೊಂಡು ಇದನ್ನು ಐದು ಸಂಖ್ಯೆಯಲ್ಲಿ ಕಟ್ ಮಾಡಿಕೊಳ್ಳಬೇಕು, ನಂತರ ಈ ಕಡ್ಡಿಯನ್ನು ಹೂವು ಪೋಣಿಸಿದ ಹಾಗೆ ಪೋಣಿಸಿಕೊಂಡು ಮನೆಯ ಮುಖ್ಯದ್ವಾರದ ಒಳಭಾಗದಲ್ಲಿ ಕಟ್ಟಬೇಕು, ಯಾಕೆ ಅಂದರೆ ಆಚೆಯವರು ಯಾರೂ ಕೂಡ ಈ ಕಡ್ಡಿಯನ್ನು ನೋಡಬಾರದು ಅದಕ್ಕೋಸ್ಕರ.  ಈ ಪರಿಹಾರವನ್ನು ನೀವು ಮಾಡಿ ನೋಡಿ ಮನೆಯಲ್ಲಿರುವ ಕಷ್ಟಗಳು, ಹೇಗೆ  ಪರಿಹಾರವಾಗುತ್ತದೆ ಎಂದು ನೀವೆ ಗಮನಿಸಬಹುದು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಕರಾವಳಿಯ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ಸಮಸ್ಯೆಗಳೇ? ಜೀವನದಲ್ಲಿ ಹೇಳಿಕೊಳ್ಳಲಾಗದ ಕಷ್ಟ ಸಂಕಷ್ಟಗಳಿಂದ ನೊಂದು ಜೀವನವೇ ಬೇಸರವಾಗಿದೆಯೇ? ಗೆಲುವಿಗಾಗಿ ಪರಿತಪಿಸಿ ಜೀವನದಲ್ಲಿ ಸೋಲುತ್ತಿದ್ದೀರಾ? ಚಿಂತಿಸುವ ಅವಶ್ಯಕತೆ ಇಲ್ಲ ಒಂದು ಕರೆ ನಿಮ್ಮ ಜೀವನವೇ ಬದಲಾಯಿಸುತ್ತದೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಭಾರತದ ಪ್ರಖ್ಯಾತ ಸ್ತ್ರೀ-ಪುರುಷ ವಶಿಕರಣ ಸ್ಪೆಷಲಿಸ್ಟ್  ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

Indian Famous Astrologer Shree Brahmma kumar Guruji – Call now : 8884997762 Expertise Services is: Marriage Problem, Husband and wife Problem, Matchmaking expert, Love Marriage, Job & Business Problem, Financial Problem, Health and Educational problems, In Your Problems get direct Solutions

कमेन्ट गर्नुहोस्
You might also like
Loading...