1 ತಿಂಗಳಲ್ಲಿಯೇ 5 kg ಕರಗಿಸಿ..!!

ಸ್ನೇಹಿತರೇ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟ ಎಂಬುದು ಎಲ್ಲರಿಗೂ ತಿಳಿದಿರುವಂತಹ ಅಂಶ, ಏಕೆಂದರೆ ಒಂದಲ್ಲ ಒಂದು ರೀತಿಯ ದಂತಹ ಸಮಸ್ಯೆಗಳು ಪ್ರತಿನಿತ್ಯ ನಮ್ಮನ್ನು ಕಾಡುತ್ತಿರುತ್ತವೆ, ಆದರೆ ಯಾವ ಸಮಸ್ಯೆಗೆ ಯಾವ ರೀತಿಯ ದಂತಹ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದೇ ಒಂದು ದೊಡ್ಡ ಗೊಂದಲವಾಗಿದೆ, ಏಕೆಂದರೆ ಸಮಸ್ಯೆಗಳು ಹಲವಾರು ರೀತಿಯಲ್ಲಿ ನಮ್ಮನ್ನು ಪ್ರತಿನಿತ್ಯ ಕಾಡುತ್ತಿರುತ್ತದೆ, ಅದರಲ್ಲಂತೂ ಸಣ್ಣಗಿದ್ದರೆ ಒಂದು ಸಮಸ್ಯೆ ದಪ್ಪಗಿದ್ದರೆ ಒಂದು ಸಮಸ್ಯೆ ಹೀಗೆ ನಾನಾ ರೀತಿಯಾದಂತಹ ಸಮಸ್ಯೆಗಳು ನಮ್ಮ ಬಳಿ ಸುಳಿದಾಡುತ್ತಿರುತ್ತವೆ, ಕೆಲವೊಬ್ಬರು ಹೇಳುತ್ತಾರೆ ಸಣ್ಣಗಿದ್ದರೆ ಯಾವುದೇ ರೀತಿ ಆದಂತಹ ಸಮಸ್ಯೆಗಳು ಬರುವುದಿಲ್ಲ, ಅವರ ಆರೋಗ್ಯ ತುಂಬಾ ಅಚ್ಚುಕಟ್ಟಾಗಿರುತ್ತದೆ ಎಂದು ಆದರೆ ಮತ್ತು ಕೆಲವೊಬ್ಬರು ಹೇಳುತ್ತಾರೆ, ಸಣ್ಣಗಿರುವವರು ಯಾವುದನ್ನು ಕೂಡ ತಡೆದುಕೊಳ್ಳುವ ಶಕ್ತಿಯನ್ನು ಹೊಂದಿರುವುದಿಲ್ಲ, ಅವರಿಗೆ ದೇಹದಲ್ಲಿ ಯಾವುದೇ ವಿಟಮಿನ್ಗಳು ಮತ್ತು ಪೋಷಕಾಂಶಗಳು ಇರುವುದಿಲ್ಲ ಅವರು ಬೇಗ ಸುಸ್ತಾಗುತ್ತಾರೆ ಎಂದು ಆದರೆ ಕೆಲವೊಂದು ಸಮಸ್ಯೆಗಳು ಸಣ್ಣಗಿರುವವರು ದಪ್ಪಗಿರುವವರು ಎಂಬುವವರನ್ನು ನೋಡುವುದಿಲ್ಲ ಅಂಥದ್ದೇ ಒಂದು ಸಮಸ್ಯೆಯ ಬಗ್ಗೆ ಈ ದಿನ ನಾವು ಚರ್ಚಿಸೋಣ.

ಇದನ್ನೂ ನೋಡಿ:

ಸಾಮಾನ್ಯದಲ್ಲಿ ಹೊಟ್ಟೆಯ ಭಾಗದಲ್ಲಿ ಕೆಲವೊಬ್ಬರಿಗೆ ಕೊಬ್ಬು ಹೆಚ್ಚಾಗಿರುತ್ತದೆ, ಕೊಬ್ಬು ಯಾವ ರೀತಿಯಲ್ಲಿ ಸಂಗ್ರಹವಾಗಿರುತ್ತದೆ ಎಂದರೆ ಸಣ್ಣಗಿರುವವರಿಗೆ ಕೂಡ ಆ ಕೊಬ್ಬು ಇರುವ ಸಾಧ್ಯತೆ ಹೆಚ್ಚಿರುತ್ತದೆ, ಆದ್ದರಿಂದಲೇ ಸಣ್ಣಗಿರುವವರಿಗೆ ಬಿಪಿ ಕೆಲವೊಂದು ಬಾರಿ ಶುಗರ್ ಮತ್ತು ಹೃದಯಾಘಾತಗಳು ಸಂಭವಿಸುತ್ತವೆ, ಸಣ್ಣಗಿರುವವರು ದಪ್ಪ  ಇರುವವರು ಎಂಬ ಯಾವುದೇ ಭೇದ ಭಾವ ಇಲ್ಲದೆ ಕೊಲೆಸ್ಟ್ರಾಲ್ ಅಂದರೆ ಕೊಬ್ಬಿನ ಅಂಶವು ದೇಹದಲ್ಲಿ ಸೇರಿಕೊಂಡಿರುತ್ತದೆ.

ಒಮ್ಮೆ ಈ ಕೊಬ್ಬು ನಮ್ಮ ದೇಹದಲ್ಲಿ ಸೇರಿಕೊಂಡಿತು ಎಂದರೆ ಅದನ್ನು ನಿವಾರಣೆ ಮಾಡುವುದು ಅಷ್ಟು ಸುಲಭವಲ್ಲ, ಈ ಮಾಹಿತಿಯನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು, ಏಕೆಂದರೆ ಕೊಬ್ಬು ಸಂಗ್ರಹವಾಗದಂತೆ ದೇಹದಲ್ಲಿ ಸಮಸ್ಯೆಗಳು ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಈ ರೀತಿ ಕೊಬ್ಬು ಸಂಗ್ರಹವಾಗದ ರೀತಿಯಲ್ಲಿ ನೋಡಿಕೊಳ್ಳುವುದು ಉತ್ತಮ ಒಂದು ಬಾರಿ ಕೊಬ್ಬು ಸಂಗ್ರಹವಾಯಿತು ಎಂದರೆ, ಮೊದಲೇ ಹೇಳಿದ ರೀತಿಯಲ್ಲಿ ಕಡಿಮೆ ಮಾಡುವುದು ಕಷ್ಟ ಸಾಧ್ಯ, ಆದ್ದರಿಂದಲೇ ಪ್ರತಿನಿತ್ಯ ನಾವು ವ್ಯಾಯಾಮಗಳನ್ನು ಮಾಡುತ್ತಿರಬೇಕು ಮತ್ತು ಅದಕ್ಕೆ ಸಂಬಂಧಪಟ್ಟ ಹಾಗೆ ಊಟದಲ್ಲಿ ಕೆಲವೊಂದು ಕಟ್ಟುನಿಟ್ಟಾದ ಕ್ರಮಗಳನ್ನು ಅನುಸರಿಸಬೇಕು ಕಡಲೆ ಬೀಜ ತೆಂಗಿನಕಾಯಿಗೆ ಸಂಬಂಧಪಟ್ಟ ಆಹಾರ ಪದಾರ್ಥಗಳು ತುಪ್ಪಕ್ಕೆ ಸಂಬಂಧಪಟ್ಟ ಆಹಾರ ಪದಾರ್ಥಗಳು ಇವುಗಳನ್ನೆಲ್ಲ ಕಡಿಮೆ ಮಾಡಬೇಕು, ಏಕೆಂದರೆ ನಮ್ಮ ದೇಹಕ್ಕೆ ಅವಶ್ಯಕತೆಗಿಂತ ಹೆಚ್ಚು ಕ್ಯಾಲೊರಿಗಳು ಸಿಕ್ಕಿತು ಎಂದರೆ ಅದು ಕೊಬ್ಬಾಗಿ ಪರಿವರ್ತನೆಯಾಗಿ ನಮ್ಮ ದೇಹದ ಯಾವುದೋ ಮೂಲೆಯಲ್ಲಿ ಸೇರಿಕೊಳ್ಳುತ್ತದೆ, ಆದ್ದರಿಂದ ಸಾಧ್ಯವಾದಷ್ಟು ಕ್ಯಾಲೊರಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿನಿತ್ಯದ ಆಹಾರವನ್ನು ಮಾಡಿ ಮತ್ತು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಸಣ್ಣಗಿರುವವರು ದಪ್ಪಗಿರುವವರು ಎಂಬ ಯಾವುದೇ ಭೇದ ಭಾವ ಇಲ್ಲದೆ ಎಲ್ಲರೂ ಕೂಡ ಕ್ಯಾಲೊರಿಗಳ ಕಡೆ ಗಮನ ಹರಿಸುವುದು ಉತ್ತಮ ಧನ್ಯವಾದಗಳು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಕರಾವಳಿಯ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ಸಮಸ್ಯೆಗಳೇ? ಜೀವನದಲ್ಲಿ ಹೇಳಿಕೊಳ್ಳಲಾಗದ ಕಷ್ಟ ಸಂಕಷ್ಟಗಳಿಂದ ನೊಂದು ಜೀವನವೇ ಬೇಸರವಾಗಿದೆಯೇ? ಗೆಲುವಿಗಾಗಿ ಪರಿತಪಿಸಿ ಜೀವನದಲ್ಲಿ ಸೋಲುತ್ತಿದ್ದೀರಾ? ಚಿಂತಿಸುವ ಅವಶ್ಯಕತೆ ಇಲ್ಲ ಒಂದು ಕರೆ ನಿಮ್ಮ ಜೀವನವೇ ಬದಲಾಯಿಸುತ್ತದೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಭಾರತದ ಪ್ರಖ್ಯಾತ ಸ್ತ್ರೀ-ಪುರುಷ ವಶಿಕರಣ ಸ್ಪೆಷಲಿಸ್ಟ್  ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

Indian Famous Astrologer Shree Brahmma kumar Guruji – Call now : 8884997762 Expertise Services is: Marriage Problem, Husband and wife Problem, Matchmaking expert, Love Marriage, Job & Business Problem, Financial Problem, Health and Educational problems, In Your Problems get direct Solutions

कमेन्ट गर्नुहोस्
You might also like
Loading...