ಹುಳುಕು ಹಲ್ಲು, ಹಳದಿ ಹಲ್ಲು ಮತ್ತು ಹಲ್ಲು ನೋವು ಮಾಯ ಆಗಬೇಕು ಎಂದರೆ ಹೀಗೆ ಮಾಡಿ..!!

ಜೀವನದಲ್ಲಿ ಒಂದಲ್ಲ ಒಂದು ಬಾರಿ ಈ ಹಲ್ಲು ನೋವಿನ ಸಮಸ್ಯೆಯಾಗಲಿ ಅಥವಾ ಹಲ್ಲು ಹುಳುಕು ಆಗುವುದು ಇಂತಹ ತೊಂದರೆಗಳು ಕಾಡಿರುತ್ತದೆ, ಈ ಒಂದು ಸಮಸ್ಯೆ ನಿಮ್ಮಲ್ಲಿಯೂ ಕೂಡ ಕಾಡಿದ್ದರೆ, ನಿಮಗೂ ಕೂಡ ಈ ಹಲ್ಲು ನೋವಿನ ಸಮಸ್ಯೆ ದೊಡ್ಡ ತಾಪತ್ರಯವಾಗಿದ್ದರೆ, ಇಂದಿನ ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ತಿಳಿದು ನೀವು ಕೂಡ ಹೀಗೊಂದು ಉಪಯುಕ್ತವಾದ ಮಾಹಿತಿಯನ್ನು ತಿಳಿದು, ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ, ಹಾಗೂ ಮಾಹಿತಿಯನ್ನು ತಿಳಿದ ನಂತರ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಅನ್ನು ತಪ್ಪದೇ ಕಾಮೆಂಟ್ ಮಾಡಿ.

ಇದನ್ನೂ ನೋಡಿ:

ಹಲ್ಲು ನೋವಿನ ಸಮಸ್ಯೆ ಅಥವಾ ಹಲ್ಲು ಹುಳುಕು ಆಗುವುದು ಇಂತಹ ಎಲ್ಲ ತೊಂದರೆಗಳು ಯಾವಾಗ ಎದುರಾಗುತ್ತದೆ, ಹಲ್ಲುಗಳನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇದ್ದಾಗ ಅಥವಾ ಹಲ್ಲುಗಳನ್ನು ಪ್ರತಿದಿನ ಸರಿಯಾದ ಕ್ರಮದಲ್ಲಿ ಸ್ವಚ್ಛ ಮಾಡದೇ ಇದ್ದಾಗ. ಈ ಹಲ್ಲು ನೋವಿನ ಸಮಸ್ಯೆ ಸುಲಭ ಅನಿಸಿದರೂ ಇದರ ನೋವನ್ನು  ಅನುಭವಿಸುವವರಿಗೆ ಮಾತ್ರ ಅದರ ಕಷ್ಟ ಗೊತ್ತಿರುತ್ತದೆ, ಈ ಹೊಟ್ಟೆ ನೋವಿನ ಸಮಸ್ಯೆ ಅಥವಾ ತಲೆನೋವಿನ ಸಮಸ್ಯೆಗಳು ಬಂದರೆ, ನಿದ್ರೆ ಮಾಡಿ ಇದನ್ನು ಹೇಗೋ ಪರಿಹರಿಸಿಕೊಳ್ಳಬಹುದು, ಆದರೆ ಹಲ್ಲು ನೋವಿನ ಸಮಸ್ಯೆ ಬಂದರೆ, ನಿದ್ರೆ ಮಾಡುವುದಕ್ಕೂ ಸಾಧ್ಯವಾಗದೆ ನೋವನ್ನು ಅನುಭವಿಸುತ್ತಿರುತ್ತದೆ. ಈ ಸಮಸ್ಯೆಗೆ ಪರಿಹಾರಗಳೇನು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಉಪಾಯಗಳೇನು ಅಂದರೆ ಅದರಲ್ಲಿ ಮೊದಲನೆಯದ್ದು, ಹಲ್ಲುಗಳಿಗೆ ಬಹಳಾನೆ ಪ್ರಯೋಜನಕಾರಿಯಾದ ಲವಂಗ, ಹೌದು ಈ ಲವಂಗ ಹಲ್ಲು ನೋವಿನ ಸಮಸ್ಯೆಯನ್ನು ಪರಿಹರಿಸುವುದರಲ್ಲಿ ಉತ್ತಮವಾಗಿದೆ, ಲವಂಗವನ್ನು ಕುಟ್ಟಾಣಿಯ ಸಹಾಯದಿಂದ ಪುಡಿ ಮಾಡಿಕೊಳ್ಳಬೇಕು, ಎಂತಹ ಲವಂಗವನ್ನು ಅಂದರೆ, ಈ ಲಂಗದ ಮೇಲೆ ಹೂವು ಇರಬೇಕು ಇಂತಹ ಲವಂಗವನ್ನು ತೆಗೆದುಕೊಂಡು, ಪುಡಿ ಮಾಡಿ ಇಟ್ಟುಕೊಳ್ಳಬೇಕು, ನಂತರ ಹಲ್ಲು ನೋವು ಬಂದ ಭಾಗಕ್ಕೆ ಹತ್ತಿಯ ಸಹಾಯದಿಂದ ಈ ಲವಂಗವನ್ನು ಹಲ್ಲಿನ ಮೇಲೆ ಇಟ್ಟುಕೊಳ್ಳುವುದರಿಂದ ನೋವು ಕ್ರಮೇಣವಾಗಿ ಶಮನವಾಗುತ್ತದೆ.

ಎರಡನೇಯ ಪರಿಹಾರ ಸಾಸಿವೆ ಎಣ್ಣೆಯನ್ನು ಎರಡು ಚಮಚ ತೆಗೆದುಕೊಂಡು, ಇದಕ್ಕೆ ಆಲಂ ಪುಡಿಯನ್ನು ಬೆರೆಸಿ ಹತ್ತಿಯ ಸಹಾಯದಿಂದ ಈ ಸಾಸಿವೆ ಎಣ್ಣೆಯ ಮಿಶ್ರಣವನ್ನು ನೋವಾದ ಹಲ್ಲಿನ ಮೇಲೆ ಇಟ್ಟುಕೊಳ್ಳುತ್ತಾ ಬರಬೇಕು, ಇದರಿಂದ ಹಲ್ಲು ನೋವು ಬೇಗನೆ ಕಡಿಮೆಯಾಗುತ್ತದೆ ಮತ್ತು ಈ ಆಲಂ ಪುಡಿಯೂ ಘನ ರೂಪದಲ್ಲಿ ಅಂಗಡಿಗಳಲ್ಲಿ ದೊರೆಯುತ್ತದೆ, ಅದನ್ನು ಮನೆಗೆ ತಂದು ಪುಡಿ ಮಾಡಿ ಇಟ್ಟುಕೊಳ್ಳಬೇಕು, ಈ ಆಲಂ ಪುಡಿಯನ್ನು ತ್ವಚೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು  ನಿವಾರಿಸುವುದರಲ್ಲಿ ಕೂಡ ಬಳಸಿಕೊಳ್ಳಬಹುದಾಗಿದೆ. ಪ್ರತಿಯೊಬ್ಬರೂ ಈ ಸಲಹೆಯನ್ನು ನೀಡಿರುತ್ತಾರೆ ಅದೇನೆಂದರೆ ದಿನಕ್ಕೆ ಎರಡು ಬಾರಿ ಬ್ರಷ್ ಮಾಡಿ ಎಂದು, ಹೌದು ಇದೊಂದು ಒಳ್ಳೆಯ ಹವ್ಯಾಸವಾಗಿದ್ದು, ಪ್ರತಿದಿನ ಎರಡು ಬಾರಿ ಬ್ರಷ್ ಮಾಡುವುದರಿಂದ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಕರಾವಳಿಯ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ಸಮಸ್ಯೆಗಳೇ? ಜೀವನದಲ್ಲಿ ಹೇಳಿಕೊಳ್ಳಲಾಗದ ಕಷ್ಟ ಸಂಕಷ್ಟಗಳಿಂದ ನೊಂದು ಜೀವನವೇ ಬೇಸರವಾಗಿದೆಯೇ? ಗೆಲುವಿಗಾಗಿ ಪರಿತಪಿಸಿ ಜೀವನದಲ್ಲಿ ಸೋಲುತ್ತಿದ್ದೀರಾ? ಚಿಂತಿಸುವ ಅವಶ್ಯಕತೆ ಇಲ್ಲ ಒಂದು ಕರೆ ನಿಮ್ಮ ಜೀವನವೇ ಬದಲಾಯಿಸುತ್ತದೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಭಾರತದ ಪ್ರಖ್ಯಾತ ಸ್ತ್ರೀ-ಪುರುಷ ವಶಿಕರಣ ಸ್ಪೆಷಲಿಸ್ಟ್  ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

Indian Famous Astrologer Shree Brahmma kumar Guruji – Call now : 8884997762 Expertise Services is: Marriage Problem, Husband and wife Problem, Matchmaking expert, Love Marriage, Job & Business Problem, Financial Problem, Health and Educational problems, In Your Problems get direct Solutions

कमेन्ट गर्नुहोस्
You might also like
Loading...