ಹಲ್ಲಿನ ಮೇಲೆ ಪೇರೀಕೊಂಡ ಪಾಚನ್ನು ಈ ಸಣ್ಣ ಸಲಹೆಯೊಂದಿಗೆ 5 ನಿಮಿಷಗಳಲ್ಲಿ ಹೋಗಲಾಡಿಸಬಹುದು..!!

ಹೆಣ್ಣಿಗೆ ಅಂದ ಎಂಬುದು ಎಷ್ಟು ಪ್ರಾಮುಖ್ಯತೆ ಆಗಿರುತ್ತದೆಯೋ ಆ ಅಂದವನ್ನು ಹೆಚ್ಚಿಸುವುದರಲ್ಲಿ ದಂತ ಪಂಕ್ತಿಗಳ ಕಾರ್ಯವೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ, ಆದರೆ ದಂತಪಂಕ್ತಿಗಳು ಹಳದಿ ಗಟ್ಟಿದ್ದಾರೆ ಅಥವಾ ದಂತ ಪಂಕ್ತಿಗಳ ಬಣ್ಣ ಮಾಸ್ಸಿದ್ದರೆ, ಇದು ಎಷ್ಟು ಚೆಂದ ನೀವೇ ಒಮ್ಮೆ ಯೋಚಿಸಿ, ಆದ ಕಾರಣ ಈ ದಂತ ಪಂಕ್ತಿಗಳು ಪಳಪಳನೆ  ಹೊಳೆಯುವುದಕ್ಕಾಗಿ ಏನನ್ನ ಮಾಡಬೇಕು, ಇದಕ್ಕಾಗಿ ದಂತಾಸ್ಪತ್ರೆಗೆ ಹೋಗುವ ಅವಶ್ಯಕತೆ ಇದೆಯೇ, ಅಥವಾ ಮನೆಯಲ್ಲಿಯೇ ದೊರೆಯುವಂತಹ ಪದಾರ್ಥಗಳನ್ನು ಬಳಸಿ, ಈ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಇಂದಿನ ಮಾಹಿತಿಯಲ್ಲಿ.

ಇದನ್ನೂ ನೋಡಿ:

ಇಂದಿನ ಮಾಹಿತಿಯಲ್ಲಿ ಯಾವುದೇ ದಂಥ ಆಸ್ಪತ್ರೆಗೆ ಹೋಗದೇ ಯಾವುದೇ ಚಿಕಿತ್ಸೆಯನ್ನು ಪಡೆದುಕೊಳ್ಳದೆ, ಮನೆಯಲ್ಲಿಯೇ ದೊರೆಯುವಂತಹ ಪದಾರ್ಥಗಳನ್ನು ಬಳಸಿ ಹೇಗೆ ಈ ಹಲ್ಲುಗಳ ಬಣ್ಣವನ್ನು ಬದಲಾಯಿಸಿಕೊಳ್ಳುವುದು ಹೋಲಿಸಿಕೊಳ್ಳುವುದು ಎಂಬುದನ್ನು ತಿಳಿಯೋಣ, ಇವೆಲ್ಲವೂ ಸಾಮಾನ್ಯವಾಗಿ ಮನೆಯಲ್ಲಿಯೆ ದೊರೆಯುವಂತಹ ಪದಾರ್ಥಗಳಾಗಿದ್ದು, ಹೆಚ್ಚು ಖರ್ಚಿಲ್ಲದೆ ಸ್ವಲ್ಪ ಸಮಯದಲ್ಲಿಯೇ ದಂತಪಂಕ್ತಿಗಳು ಅಂದ ಹೆಚ್ಚುತ್ತದೆ. ಕೆಲವರು ಅಂದರೆ ಪುರುಷರು ಧೂಮಪಾನ ಮದ್ಯಪಾನ ಮಾಡುವುದರಿಂದ ಈ ಹಲ್ಲುಗಳ ಬಣ್ಣ ಬದಲಾಗಿರುತ್ತದೆ ಇನ್ನು ಕೆಲವರು ಹಲ್ಲುಗಳನ್ನು ಸರಿಯಾಗಿ ಸ್ವಚ್ಛ ಪಡಿಸದೇ ಇರುವುದರಿಂದ ಕೂಡ ಈ ಹಲ್ಲಿನ ಮೇಲೆ ಹಳದಿ ಬಣ್ಣದ ಪಾಚಿ ಕಟ್ಟಿರುತ್ತದೆ ಇದಕ್ಕೆ ಮಾಡಬಹುದಾದ ಮೊದಲನೇ ಪರಿಹಾರ, ನಿಂಬೆಹಣ್ಣಿನ ರಸಕ್ಕೆ ಚಿಟಕಿ ಅಡುಗೆ ಸೋಡವನ್ನು ಬೆರೆಸಿ, ತೋರು ಬೆರಳಿನ ಸಹಾಯದಿಂದ ಹಲ್ಲುಗಳ ಮೇಲೆ  ಉಜ್ಜಿಕೊಳ್ಳಬೇಕು, ನಂತರ ಬಾಯಿಗೆ ನೀರನ್ನು ಹಾಕಿಕೊಂಡು, ಈ ನೀರನ್ನು ಮುಕ್ಕಳಿಸಿ  ಉಗಿಯುವುದರಿಂದ, ಹಲ್ಲುಗಳ ಮೇಲೆ ಕುಳಿತಿರುವ ಈ ಹಳದಿ ಬಣ್ಣದ ಪದಾರ್ಥವೂ ಸ್ವಚ್ಛವಾಗುತ್ತದೆ.

ಎರಡನೆಯ ಪರಿಹಾರ ನಿಂಬೆ ಹಣ್ಣಿನ ರಸದೊಂದಿಗೆ ಉಪ್ಪನ್ನು ಹಾಕಿಕೊಂಡು ಕೂಡ ಹಲ್ಲನ್ನು ಸ್ವಚ್ಛ ಪಡಿಸಬಹುದು, ಅಥವಾ ಮನೆಯಲ್ಲಿ  ಲವಾಂಗಗಳು ಇದ್ದರೆ, ಅದನ್ನು ಪುಡಿ ಮಾಡಿಕೊಂಡು ಈ ಲವಂಗದ ಪುಡಿಯಿಂದ ಹಲ್ಲನ್ನು ಉಜ್ಜುವುದರಿಂದ ಕೂಡ, ಈ ಹಲ್ಲಿನ ಮೇಲೆ ಕುಳಿತಿರುವ ಕೊಳೆ ಪದಾರ್ಥವು ಸ್ವಚ್ಛವಾಗುತ್ತದೆ. ತುಳಸಿ ದಳವನ್ನು ತೆಗೆದುಕೊಂಡು ಅದನ್ನು ಒಣಗಿಸಿ ಪುಡಿ ಮಾಡಿ ಇದರಿಂದಲೂ ಹಲ್ಲುಗಳನ್ನು ಶುಭ್ರ ಗೊಳಿಸಿಕೊಳ್ಳಬಹುದಾಗಿದೆ, ಸ್ಟ್ರಾಬೆರಿ ಹಣ್ಣು ಗೊತ್ತಿರುತ್ತದೆ, ಆದರೆ ಈ ಹಣ್ಣು ಎಲ್ಲರಿಗೂ ಬೇಗನೆ ದೊರೆಯುವುದಿಲ್ಲ, ಆದರೆ ಈ ಸ್ಟ್ರಾಬೆರಿ ಹಣ್ಣನ್ನು ಒಣಗಿಸಿ ಅದನ್ನು ಪುಡಿ ಮಾಡಿ ಇದರ ಸಹಾಯದಿಂದಲೂ ಹಲ್ಲನ್ನು ಸ್ವಚ್ಛ ಪಡಿಸಿಕೊಳ್ಳುವುದರಿಂದ, ಹಲ್ಲಿನ ಮೇಲೆ ಕುಳಿತಿರುವ ಈ ಹಳದಿ ಪದಾರ್ಥವೂ ಬೇಗನೆ ಶುಭ್ರವಾಗುತ್ತದೆ ಹಲ್ಲು ಪಳಪಳನೆ ಹೊಳೆಯುತ್ತದೆ. ಈ ರೀತಿಯಾಗಿ ಮನೆಯಲ್ಲಿಯೇ ದೊರೆಯುವಂತಹ ಚಿಕ್ಕಪುಟ್ಟ ಪದಾರ್ಥಗಳನ್ನು ಬಳಸಿ, ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು, ಜೊತೆಗೆ ಅಂದವನ್ನು ಕೂಡ ಹೆಚ್ಚು ಮಾಡಿಕೊಳ್ಳಬಹುದಾಗಿದೆ. ಇಂದಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೇ ಮಾಹಿತಿಯನ್ನು ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಕರಾವಳಿಯ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ಸಮಸ್ಯೆಗಳೇ? ಜೀವನದಲ್ಲಿ ಹೇಳಿಕೊಳ್ಳಲಾಗದ ಕಷ್ಟ ಸಂಕಷ್ಟಗಳಿಂದ ನೊಂದು ಜೀವನವೇ ಬೇಸರವಾಗಿದೆಯೇ? ಗೆಲುವಿಗಾಗಿ ಪರಿತಪಿಸಿ ಜೀವನದಲ್ಲಿ ಸೋಲುತ್ತಿದ್ದೀರಾ? ಚಿಂತಿಸುವ ಅವಶ್ಯಕತೆ ಇಲ್ಲ ಒಂದು ಕರೆ ನಿಮ್ಮ ಜೀವನವೇ ಬದಲಾಯಿಸುತ್ತದೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಭಾರತದ ಪ್ರಖ್ಯಾತ ಸ್ತ್ರೀ-ಪುರುಷ ವಶಿಕರಣ ಸ್ಪೆಷಲಿಸ್ಟ್  ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

Indian Famous Astrologer Shree Brahmma kumar Guruji – Call now : 8884997762 Expertise Services is: Marriage Problem, Husband and wife Problem, Matchmaking expert, Love Marriage, Job & Business Problem, Financial Problem, Health and Educational problems, In Your Problems get direct Solutions

कमेन्ट गर्नुहोस्
You might also like
Loading...