ತೀವ್ರ ಹಲ್ಲು ನೋವಿಗೆ ಇಲ್ಲಿದೆ ಮನೆಮದ್ದು..!!

ಹಲ್ಲುಗಳ ನೋವನ್ನು ತಕ್ಷಣವೇ ಶಮನಗೊಳಿಸಿಕೊಳ್ಳಬೇಕಾದರೆ, ಈ ಒಂದು ಹಲ್ಲು ನೋವಿನ ಸಮಸ್ಯೆಯನ್ನು ಮನೆಯಲ್ಲಿಯೇ ಪರಿಹರಿಸಿಕೊಳ್ಳಬೇಕಾದರೆ, ಒಂದು ಸುಲಭವಾದ ಎಫೆಕ್ಟಿವ್ ಮನೆ ಮದ್ದನ್ನು ನಾವು ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ, ಇದಕ್ಕೆ ಬೇಕಾಗಿರುವುದು ಕೇವಲ ಒಂದೇ ಒಂದು ಪದಾರ್ಥ ಸಾಮಾನ್ಯವಾಗಿ ಈ ಒಂದು ಪದಾರ್ಥವನ್ನು ಎಷ್ಟೋ ಜನರು ಹಲ್ಲು ನೋವಿನ ಸಮಸ್ಯೆಗೆ ಬಳಸಿರುತ್ತಾರೆ, ಆದರೂ ಕೂಡ ಸಾಕಷ್ಟು ಜನರಿಗೆ ತಿಳಿದಿಲ್ಲ ಈ ಒಂದು ಪದಾರ್ಥವನ್ನು ಹೇಗೆ ಹಲ್ಲು ನೋವಿನ ಸಮಸ್ಯೆಯನ್ನು ನಿವಾರಿಸಿ ಕೊಳ್ಳುವುದಕ್ಕಾಗಿ ಬಳಸಿಕೊಳ್ಳಬೇಕು ಎಂದು.

ಇದನ್ನೂ ನೋಡಿ:

ಹೌದು ಈ ಹಲ್ಲು ನೋವಿನ ಸಮಸ್ಯೆಗೆ ಕೂಡಲೇ ಮನೆಯಲ್ಲಿಯೇ ಮಾಡಬಹುದಾದಂತಹ ಪರಿಹಾರ ಅಂದರೆ ಈ ಲವಂಗವನ್ನು ಹಲ್ಲಿನ ಮೇಲೆ ಇಟ್ಟುಕೊಳ್ಳುವುದು, ಆದರೆ ಈ  ಲವಂಗವನ್ನು ಹಾಗೆ ಹಲ್ಲು ನೋವಾದಂತೆ ಭಾಗಕ್ಕೆ ಇಟ್ಟುಕೊಳ್ಳುವುದರ ಬದಲು, ಈ ಲವಂಗವನ್ನು ಕುಟ್ಟಿ ಪುಡಿ ಮಾಡಿ ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಹತ್ತಿಯ ಸಹಾಯದಿಂದ ಅಥವಾ ಈ ಲವಂಗದ ಪೇಸ್ಟ್ ಅನ್ನು ನೇರವಾಗಿ ಹಲ್ಲು ನೋವು ಆದಂತಹ ಭಾಗಕ್ಕೆ ಇಟ್ಟುಕೊಳ್ಳುವುದರಿಂದ ನೋವು ಬೇಗನೆ ಶಮನ ಆಗುತ್ತದೆ. ಎರಡು ಅಥವಾ ಮೂರು ಲವಂಗವನ್ನು ಕುಟ್ಟಿಕೊಂಡು ಪುಡಿಮಾಡಿಕೊಳ್ಳಬೇಕು ನಂತರ ಇದಕ್ಕೆ ಸ್ವಲ್ಪವೇ ನೀರು ಅಥವಾ ಸಾಸಿವೆ ಎಣ್ಣೆಯನ್ನು ಬಳಸಿದರೆ ಉತ್ತಮ ತಕ್ಷಣಕ್ಕೆ ಸಾಸಿವೆ ಎಣ್ಣೆ ದೊರೆಯದಿದ್ದರೆ ಕೊಬ್ಬರಿ ಎಣ್ಣೆಯನ್ನು ಕೂಡ ಈ ಲವಂಗದ ಪುಡಿಯೊಂದಿಗೆ ಬೆರೆಸಿ ಪೇಸ್ಟ್ ಮಾಡಿ ನೋವಾದಂತೆ ಭಾಗಕ್ಕೆ ಇಟ್ಟುಕೊಳ್ಳಬೇಕು, ಇದರಿಂದ ಲವಾಂಗದಲ್ಲಿ ಇರುವಂತಹ ರಾಸಾಯನಿಕ ಅಂಶವು ಹಲ್ಲುಗಳಲ್ಲಿ ಇರುವಂತಹ, ಅಂದರೆ ಹುಳುಕು ಆಗಿರುವಂತಹ ಹಲ್ಲಿನೊಳಗೆ ಇರುವ ಹುಳಗಳನ್ನು ನಾಶ ಮಾಡಲು ಸಹಕರಿಸುತ್ತದೆ.

ಈ ರೀತಿಯಾಗಿ ಹಲ್ಲು ನೋವು ಬಂದಾಗ ಬರೀ ಲವಂಗವನ್ನು ಹಾಗೆಯೇ ಇಟ್ಟುಕೊಂಡು ಸವಿಯುವುದರ ಬದಲು, ಇದನ್ನು ಪುಡಿ ಮಾಡಿ ಪೇಸ್ಟ್ ರೀತಿ ಮಾಡಿ ನೋವಾದಂತಹ ಹಲ್ಲಿನ ಮೇಲೆ ಇಟ್ಟುಕೊಳ್ಳಿ, ಇದರಿಂದ ನಿಜಕ್ಕೂ ಹಲ್ಲು ನೋವಿನ ಸಮಸ್ಯೆ ಬೇಗನೆ ಶಮನವಾಗುತ್ತದೆ. ಹಲ್ಲು ನೋವಿಗೆ ಸಾಮಾನ್ಯವಾಗಿ ಆಯುರ್ವೇದದಲ್ಲಿಯೂ ಕೂಡ ಬಳಸುವಂತಹ ಈ ಒಂದು ಪದಾರ್ಥ ಲವಂಗ ಆಗಿದ್ದು, ನೋವಿನ ಸಮಸ್ಯೆ ಕಂಡ ಕೂಡಲೆ ಈ ಒಂದು ಪರಿಹಾರವನ್ನು ಕೈಗೊಳ್ಳಿ, ನಿಜಕ್ಕೂ ಇದರಿಂದ ನೋವು ಬೇಗನೆ ಶಮನವಾಗುತ್ತದೆ, ನಂತರ ನೀವು ವೈದ್ಯರ ಭೇಟಿ ಮಾಡುವುದು ಉತ್ತಮ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಕರಾವಳಿಯ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ಸಮಸ್ಯೆಗಳೇ? ಜೀವನದಲ್ಲಿ ಹೇಳಿಕೊಳ್ಳಲಾಗದ ಕಷ್ಟ ಸಂಕಷ್ಟಗಳಿಂದ ನೊಂದು ಜೀವನವೇ ಬೇಸರವಾಗಿದೆಯೇ? ಗೆಲುವಿಗಾಗಿ ಪರಿತಪಿಸಿ ಜೀವನದಲ್ಲಿ ಸೋಲುತ್ತಿದ್ದೀರಾ? ಚಿಂತಿಸುವ ಅವಶ್ಯಕತೆ ಇಲ್ಲ ಒಂದು ಕರೆ ನಿಮ್ಮ ಜೀವನವೇ ಬದಲಾಯಿಸುತ್ತದೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಭಾರತದ ಪ್ರಖ್ಯಾತ ಸ್ತ್ರೀ-ಪುರುಷ ವಶಿಕರಣ ಸ್ಪೆಷಲಿಸ್ಟ್  ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

Indian Famous Astrologer Shree Brahmma kumar Guruji – Call now : 8884997762 Expertise Services is: Marriage Problem, Husband and wife Problem, Matchmaking expert, Love Marriage, Job & Business Problem, Financial Problem, Health and Educational problems, In Your Problems get direct Solutions

कमेन्ट गर्नुहोस्
You might also like
Loading...