ಕಣ್ಣಿನ ದೃಷ್ಟಿ ಹೆಚ್ಚಿಸಲು ಹೀಗೆ ಮಾಡಿ..!!

ನಮ್ಮ ಸೌಂದರ್ಯಕ್ಕೆ ಕಣ್ಣುಗಳ ಕೊಡುಗೆ ಅಪಾರವಾದದ್ದು, ಹಾಗೆ ಈ ಸುಂದರವಾದ ಜಗತ್ತನ್ನು ಕಾಣುವುದಕ್ಕಾಗಿ ಈ ದೇವರು ನೀಡಿರುವ ಈ ಒಂದು ದೃಷ್ಟಿ ಕೂಡ ಅದ್ಭುತವಾದ ಕೊಡುಗೆಯಾಗಿದೆ. ಇನ್ನು ಈ ಕಣ್ಣಿನ ದೃಷ್ಟಿ ಎಂಬುದನ್ನು ಕಾಪಾಡಿಕೊಳ್ಳುವುದು ಕಣ್ಣಿನ ಸೂಕ್ಷ್ಮತೆಯನ್ನು ಜೋಪಾನ ಮಾಡುವುದು ನಮ್ಮ ಕರ್ತವ್ಯವಾಗಿದ್ದು, ಇಂದಿನ ಮಾಹಿತಿಯಲ್ಲಿ ನಾವು ತಿಳಿದುಕೊಳ್ಳೋಣ ಹೇಗೆ ಈ ಕಣ್ಣಿನ ದೃಷ್ಟಿಯನ್ನು ಯಾವುದೇ ಆಸ್ಪತ್ರೆಗಳಿಗೆ ಹೋಗದೆ ಕನ್ನಡಕವನ್ನು ಬಳಸದೆ ವೃದ್ಧಿಸಿಕೊಳ್ಳುವುದು ಅಂತ. ಕಣ್ಣಿನ ಸೂಕ್ಷ್ಮತೆ ಮತ್ತು ಇದರ ದೃಷ್ಟಿ ಹಾಳಾಗುವುದಕ್ಕೆ, ಮೂಲ ಕಾರಣ ನಾವೆ  ಆಗಿರುತ್ತೇವೆ, ಯಾಕೆ ಅಂದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮೊಬೈಲನ್ನು ಬಳಸುತ್ತಾರೆ ಲ್ಯಾಪ್ ಟಾಪ್ ಮುಂದೆ ಕುಳಿತಿರುತ್ತಾರೆ, ಹಾಗೂ ಅಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ, ಇದು ಕಣ್ಣಿನ ದೃಷ್ಟಿಯ ಮೇಲೆ ಅಡ್ಡ ಪರಿಣಾಮವಾಗಿ ಬೀರುತ್ತದೆ ಮತ್ತು ಕಣ್ಣಿನ ದೃಷ್ಟಿ ಹಾಳಾಗುತ್ತದೆ, ಹಾಗೆ ಕನ್ನಡಕದ ಮೊರೆ ಹೋಗಬೇಕಾಗುತ್ತದೆ.

ಇದನ್ನೂ ನೋಡಿ:

ಮನೆಯಲ್ಲಿಯೇ ಈ ಕಣ್ಣಿನ ದೃಷ್ಟಿಯನ್ನು ವೃದ್ಧಿ ಮಾಡಿಕೊಳ್ಳುವಂತಹ ಸುಲಭವಾದ ಮನೆ ಮದ್ದುಗಳು ಅಂದರೆ, ಪ್ರತಿದಿನ ಹರಳೆಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಮಿಶ್ರಿತ ಮಾಡಿ ಇದನ್ನು ಬಳಸಿ ಕಣ್ಣಿನ ಸುತ್ತ ಮೃದುವಾಗಿ ಮಸಾಜ್ ಮಾಡಿಕೊಳ್ಳಬೇಕು, ಮಕ್ಕಳಿಗೂ ಕೂಡ ಈ ರೀತಿ ಎಣ್ಣೆಯಿಂದ ಮಸಾಜ್ ಮಾಡಿ ಮುಖವನ್ನು ತೊಳೆದು ಬಿಡಬೇಕು. ಈ ರೀತಿ ಮಾಡುವುದರಿಂದ ಕಣ್ಣಿನ ದೃಷ್ಟಿ ಕ್ರಮೇಣವಾಗಿ ಹೆಚ್ಚುತ್ತದೆ. ಹಾಗೆ ಇದರೊಟ್ಟಿಗೆ ದೊಡ್ಡವರು ಮಾಡಬಹುದಾದ ಒಂದು ಮನೆ ಮದ್ದು ಯಾವುದು ಅಂದರೆ, ಸೋಂಪಿನ ಕಾಳುಗಳನ್ನು ತೆಗೆದುಕೊಂಡು, ಇದನ್ನು ನೀರಿನಲ್ಲಿ ನೆನೆಸಿಡಬೇಕು ನಂತರ ಇದಕ್ಕೆ ಎರಡು ತುಂಡು ಸೌತೆಕಾಯಿಯನ್ನು ಬೆರೆಸಿ ರುಬ್ಬಿಕೊಂಡು, ಈ ಒಂದು ಪೇಸ್ಟ್ ಅನ್ನು ಕಣ್ಣಿನ ಸುತ್ತ ಹಚ್ಚಿ ಸ್ವಲ್ಪ ಸಮಯ ಬಿಡಬೇಕು, ಈ ರೀತಿ ಮಾಡುವುದರಿಂದ ಕಣ್ಣಿನ ಸುತ್ತ ಇರುವ ನರಗಳ ಸೂಕ್ಷ್ಮತೆ ಹೆಚ್ಚಿಸುತ್ತದೆ, ಇದರ ಮುಖಾಂತರ ಕಣ್ಣಿನ ದೃಷ್ಟಿ ಕೂಡ ಹೆಚ್ಚಿಸುತ್ತದೆ.

ಈ ರೀತಿಯಾಗಿ ಕೆಲವೊಂದು ಮನೆ ಮದ್ದುಗಳನ್ನು ಪಾಲಿಸಿಕೊಂಡು ಬರುವುದರಿಂದ, ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ ಮತ್ತು ಆಸ್ಪತ್ರೆಗಳಿಗೆ ಹೋಗುವ ಅವಶ್ಯಕತೆಯು ಇರುವುದಿಲ್ಲ ಕನ್ನಡಕವನ್ನು ಧರಿಸಿಕೊಳ್ಳುವ ಪ್ರಮೇಯವೂ ಕೂಡ ಬರುವುದಿಲ್ಲ. ಇದರ ಜೊತೆಗೆ ವಿಟಮಿನ್ ಎ ಅಂಶವು ಹೆಚ್ಚಿರುವಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕು, ಪ್ರತಿದಿನ ಕ್ಯಾರೆಟ್ ಸೇವಿಸಬೇಕು ಮತ್ತು ಹಣ್ಣು ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು ಮತ್ತು ಹಸಿರು ಹುಲ್ಲಿನ ಮೇಲೆ ಮತ್ತು ಮಣ್ಣಿನ ಮೇಲೆ ನಡೆದಾಡುವುದರಿಂದ, ಇದು ಕೂಡ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಕಣ್ಣಿನ ದೃಷ್ಟಿಯನ್ನು ಕೂಡ ಹೆಚ್ಚು ಮಾಡುತ್ತದೆ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಕರಾವಳಿಯ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ಸಮಸ್ಯೆಗಳೇ? ಜೀವನದಲ್ಲಿ ಹೇಳಿಕೊಳ್ಳಲಾಗದ ಕಷ್ಟ ಸಂಕಷ್ಟಗಳಿಂದ ನೊಂದು ಜೀವನವೇ ಬೇಸರವಾಗಿದೆಯೇ? ಗೆಲುವಿಗಾಗಿ ಪರಿತಪಿಸಿ ಜೀವನದಲ್ಲಿ ಸೋಲುತ್ತಿದ್ದೀರಾ? ಚಿಂತಿಸುವ ಅವಶ್ಯಕತೆ ಇಲ್ಲ ಒಂದು ಕರೆ ನಿಮ್ಮ ಜೀವನವೇ ಬದಲಾಯಿಸುತ್ತದೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಭಾರತದ ಪ್ರಖ್ಯಾತ ಸ್ತ್ರೀ-ಪುರುಷ ವಶಿಕರಣ ಸ್ಪೆಷಲಿಸ್ಟ್  ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

Indian Famous Astrologer Shree Brahmma kumar Guruji – Call now : 8884997762 Expertise Services is: Marriage Problem, Husband and wife Problem, Matchmaking expert, Love Marriage, Job & Business Problem, Financial Problem, Health and Educational problems, In Your Problems get direct Solutions

कमेन्ट गर्नुहोस्
You might also like
Loading...