ಕನ್ನಡಕ ಕಿತ್ತು ಎಸೆಯಬೇಕಾ? 3 ತಿಂಗಳು ಇದಿಷ್ಟು ಮಾಡಿ ನೋಡಿ.

ಕಣ್ಣಿನ ದೃಷ್ಟಿಯನ್ನು ವೃದ್ಧಿ ಮಾಡಿಕೊಳ್ಳುವುದಕ್ಕಾಗಿ, ಯಾವುದೇ ಪರಿಹಾರವನ್ನು ಮಾಡಿಕೊಳ್ಳದೆ ಕೇವಲ ಕೆಲವೊಂದು ಆಸನಗಳನ್ನು ಪಾಲಿಸಿಕೊಂಡು ಬರುವುದರಿಂದ, ಕಣ್ಣುಗಳಿಗೆ ಈ ಆಸನಗಳನ್ನು ಮಾಡಿಸುವುದರಿಂದ ಕಣ್ಣಿನ ದೃಷ್ಟಿ ವೃದ್ಧಿಯಾಗುತ್ತದೆ, ಹಾಗೂ ಕಣ್ಣಿನ ಸುತ್ತಲಿನ ನರಗಳ ಸೂಕ್ಷ್ಮತೆಯೂ ಕೂಡ ಹೆಚ್ಚುತ್ತದೆ, ಹಾಗಾದರೆ ಆಯುರ್ವೇದದ ಪ್ರಕಾರ ಕಣ್ಣಿನ ದೃಷ್ಟಿಯನ್ನು ಹೇಗೆ ನೈಸರ್ಗಿಕವಾಗಿ ವೃದ್ಧಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಈ ಮಾಹಿತಿಯ ಮುಖಾಂತರ.

ಇದನ್ನೂ ನೋಡಿ:

ಈ ಪರಿಹಾರವನ್ನು ಮಾಡುವುದಕ್ಕಿಂತ ಮೊದಲು ಎರಡು ಅಂಗೈಗಳನ್ನು  ಉಜ್ಜಿ ಸ್ವಲ್ಪ ಬಿಸಿ ಮಾಡಿಕೊಂಡು, ಕಣ್ಣುಗಳ ಮೇಲೆ ಒತ್ತಿಕೊಳ್ಳಬೇಕು, ನಂತರ ಕಣ್ಣುಗಳನ್ನು ಐದು ಬಾರಿ ಪಿಟುಕಿಸಬೇಕಾಗುತ್ತದೆ, ಇದೀಗ ಆಸನವನ್ನು ಶುರು ಮಾಡಬೇಕು, ಹೇಗೆ ಅಂದರೆ ಮೊದಲಿಗೆ ಎರಡೂ ಕೈಗಳನ್ನು ಚಾಚಿ ಹೆಬ್ಬೆರಳನ್ನು ಮೇಲೆ ಮಾಡಬೇಕು, ಈ ಹೆಬ್ಬೆರಳುಗಳ ತುದಿಯನ್ನು, ನಮ್ಮ ಎರಡು ಕಣ್ಣುಗಳು ನೋಡಬೇಕು ಬಲಗಣ್ಣು ಬಲಗೈನ ಹೆಬ್ಬೆರಳಿನ ತುದಿಯನ್ನು ನೋಡಿದರೆ, ಎಡಗಣ್ಣು ಎಡಗೈ ಹೆಬ್ಬೆರಳಿನ ತುದಿಯನ್ನು ನೋಡಬೇಕು. ಈ ರೀತಿ ಪೊಸಿಷನ್ ತೆಗೆದುಕೊಂಡು ನಮ್ಮ ಕೈ ಬೆರಳುಗಳನ್ನು ಸಮೀಪ ಮತ್ತು ದೂರ ಮಾಡುತ್ತಾ ಇರಬೇಕು, ಈ ರೀತಿ ಮಾಡುವುದರಿಂದ ಕಣ್ಣುಗಳ ಸುತ್ತ ಇರುವ ನರಗಳ ಸೂಕ್ಷ್ಮತೆ ಹೆಚ್ಚುತ್ತದೆ ಜೊತೆಗೆ ಕಣ್ಣಿನ ದೃಷ್ಟಿ ಕೂಡ ಹೆಚ್ಚುತ್ತದೆ.

> ಎರಡನೆಯ ಆಸನ ಕೈಯನ್ನು ಚಾಚಿ ಬಲಗೈ ಹೆಬ್ಬೆರಳನ್ನು ಕಣ್ಣು ನೋಡುತ್ತಾ ಇರಬೇಕು, ಇದೀಗ ಹೆಬ್ಬೆರಳನ್ನು ವೃತ್ತಾಕಾರದಲ್ಲಿ ಅಂದರೆ ಕ್ಲಾಕ್ ವೈಯ್ಸ್ನಲ್ಲಿ ಕೈಗಳನ್ನು ತಿರುಗಿಸಬೇಕು, ಇದೆ ರೀತಿಯಲ್ಲಿ ವೃತ್ತಾಕಾರದಲ್ಲಿ ನಮ್ಮ ಕಣ್ಣಿನ ಗುಡ್ಡೆಗಳನ್ನು  ಕೂಡ ತಿರುಗಿಸ ಬೇಕಾಗುತ್ತದೆ, ನಂತರ ಈ ಒಂದು ಆಸನವನ್ನು ಎಂಟು ಬಾರಿ ಮಾಡಿದ ಮೇಲೆ, ಈ  ಕೈ ಬೆರಳುಗಳನ್ನು ಆ್ಯಂಟಿ ಕ್ಲಾಕ್ ವೈಯ್ಸ್ ನಲ್ಲಿ ತಿರುಗಿಸಬೇಕು, ಇದೆ ರೀತಿಯಲ್ಲಿ ಕಣ್ಣುಗಳ ಗುಡ್ಡೆ ಕೂಡ ಆ್ಯಂಟಿ ಕ್ಲಾಕ್ ವೈಸ್ ನಲ್ಲಿಯೆ ತಿರುಗಿಸಬೇಕು, ಆದರೆ ಕಣ್ಣುಗಳ ಗುಡ್ಡೆ ಮಾತ್ರ ತಿರುಗಬೇಕು ಯಾವುದೇ ಕಾರಣಕ್ಕೂ ಕತ್ತುಗಳನ್ನು ತಿರುಗಿಸುವ ಅವಶ್ಯಕತೆ ಇರುವುದಿಲ್ಲ.

> ಈ ಎರಡು ಆಸನಗಳನ್ನು ಮಾಡಿದ ಮೇಲೆ ಮತ್ತೊಮ್ಮೆ ಎರಡೂ ಕೈಗಳನ್ನು ಉಜ್ಜಿ ಬಿಸಿ ಮಾಡಿ ಕಣ್ಣುಗಳ ಮೇಲೆ ಇಟ್ಟುಕೊಳ್ಳಬೇಕು ಮತ್ತೊಮ್ಮೆ ಕಣ್ಣುಗಳ ರಸ್ತೆಗಳನ್ನು ಮಿಟುಕಿಸುತ್ತಾ ಈ ಆಸನಗಳನ್ನು ಮುಗಿಸಬೇಕಾಗುತ್ತದೆ. ಇದೆ ರೀತಿ ಪ್ರತಿ ದಿನ ಮಾಡುತ್ತಾ ಬರುವುದರಿಂದ, ಕಣ್ಣಿನ ಸುತ್ತಲಿನ ನರಗಳು ಸೂಕ್ಷ್ಮಗೊಂಡು ಕಣ್ಣಿನ ದೃಷ್ಟಿಯನ್ನು ವೃದ್ಧಿಸುತ್ತದೆ.

ಇಂತಹ ಕೆಲವೊಂದು ಆಸನಗಳನ್ನು ಮಾಡುತ್ತಾ ಬರುವುದರಿಂದ ಗಂಟೆಗೊಮ್ಮೆ ತಣ್ಣೀರನ್ನು ಬಳಸಿ ಕಣ್ಣುಗಳನ್ನು ಮಾಸ್ಟರೈಸ್ ಅಂದರೆ ಕಣ್ಣುಗಳನ್ನು ನೀರಿನಿಂದ ಒರೆಸಿಕೊಳ್ಳುವುದರಿಂದ ಕಣ್ಣುಗಳು ತಂಪಾಗಿರುತ್ತದೆ, ಕಣ್ಣಿನ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ, ಇದರ ಜೊತೆಗೆ ಕ್ಯಾರೆಟ್ ಜ್ಯೂಸ್ ಬೀಟ್ರೂಟ್ ಮತ್ತು ಹಸಿರು ಸೊಪ್ಪುಗಳನ್ನು ತರಕಾರಿಗಳನ್ನು ನಿಯಮಿತವಾಗಿ ಸೇವಿಸುತ್ತಾ ಬರುವುದರಿಂದ ಕಣ್ಣಿನ ದೃಷ್ಟಿ ವೃದ್ಧಿಯಾಗುತ್ತದೆ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಕರಾವಳಿಯ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ಸಮಸ್ಯೆಗಳೇ? ಜೀವನದಲ್ಲಿ ಹೇಳಿಕೊಳ್ಳಲಾಗದ ಕಷ್ಟ ಸಂಕಷ್ಟಗಳಿಂದ ನೊಂದು ಜೀವನವೇ ಬೇಸರವಾಗಿದೆಯೇ? ಗೆಲುವಿಗಾಗಿ ಪರಿತಪಿಸಿ ಜೀವನದಲ್ಲಿ ಸೋಲುತ್ತಿದ್ದೀರಾ? ಚಿಂತಿಸುವ ಅವಶ್ಯಕತೆ ಇಲ್ಲ ಒಂದು ಕರೆ ನಿಮ್ಮ ಜೀವನವೇ ಬದಲಾಯಿಸುತ್ತದೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಭಾರತದ ಪ್ರಖ್ಯಾತ ಸ್ತ್ರೀ-ಪುರುಷ ವಶಿಕರಣ ಸ್ಪೆಷಲಿಸ್ಟ್  ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

Indian Famous Astrologer Shree Brahmma kumar Guruji – Call now : 8884997762 Expertise Services is: Marriage Problem, Husband and wife Problem, Matchmaking expert, Love Marriage, Job & Business Problem, Financial Problem, Health and Educational problems, In Your Problems get direct Solutions

कमेन्ट गर्नुहोस्
You might also like
Loading...