ಕೈ ಕಾಲುಗಳು ಜುಮ್ ಎನ್ನುತ್ತಿದ್ದರೆ ನಿರ್ಲಕ್ಷ್ಯ ಮಾಡದೆ ಈ ಸಿಂಪಲ್ ಟಿಪ್ಸ್ ಪಾಲಿಸಿ..!!

ಕೈ ಕಾಲುಗಳು ಹಿಡಿಯುತ್ತಿದ್ದರೆ ಅಥವಾ ಕೈ ಕಾಲುಗಳು ಆಗಾಗ ಜೋಮು ಹಿಡಿಯುವ ಹಾಗೆ ಆಗುತ್ತಿದ್ದರೆ, ಇದಕ್ಕೆ ಮೂಲ ಕಾರಣ ಅಂದರೆ, ರಕ್ತ ಪರಿಚಲನೆ ಸರಿಯಾಗಿ ಆಗದೆ ಇರುವುದು. ಹೌದು ಯಾವಾಗ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲವೊ, ಆಗ ಈ ರೀತಿ ಕೈ ಕಾಲುಗಳು ಜೋಮು ಹಿಡಿಯುವುದು ಕೈಕಾಲುಗಳು ಹಿಡಿಯುವ ಸಮಸ್ಯೆ ಎದುರಾಗುತ್ತದೆ, ಇಂತಹ ಒಂದು ಸಮಸ್ಯೆಗೆ ಸುಲಭವಾದ ಮನೆಮದ್ದುಗಳು ಇವೆ, ಇದಕ್ಕಾಗಿ ಮಾತ್ರೆಗಳ ಅಥವಾ ಚಿಕಿತ್ಸೆಯ ಮೊರೆ ಹೋಗುವ ಅವಶ್ಯಕತೆ ಇಲ್ಲ, ಸುಲಭವಾದ ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಅದನ್ನು ಪಾಲಿಸಿಕೊಂಡು ಬಂದರೆ ಸಾಕು.

ಇದನ್ನೂ ನೋಡಿ:

ಆಹಾರದಲ್ಲಿ ವಿಟಮಿನ್ ಬಿ ಅಂಶದ ಕೊರತೆಯಾದಾಗ, ಈ ರಕ್ತ ಪರಿಚಲನೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ ಮತ್ತು ಯಾವಾಗ ವಿಟಮಿನ್ ಬಿ ಅಂಶದ ಕೊರತೆಯಾಗುತ್ತದೆ, ಆಗ ತೂಕಡಿಕೆ ಸಮಸ್ಯೆ ಕೂಡಾ ಎದುರಾಗುತ್ತದೆ. ಈ ರೀತಿಯಾಗಿ ಆಹಾರದಲ್ಲಿ ಯಾವುದೇ ಪೋಷಕಾಂಶದ ಕೊರತೆಯಾದಾಗ ಯಾವುದಾದರೂ ಒಂದು ಸಮಸ್ಯೆ ಎದುರಾಗುತ್ತದೆ ಎಂಬುದು ನಮಗೆ ತಿಳಿದಿದೆ ಆದರೆ ಯಾವಾಗ ರಕ್ತ ಪರಿಚಲನೆಯಲ್ಲಿ ವ್ಯತ್ಯಯ ಕಂಡು ಬರುತ್ತದೆ ಆಗ ಕೈ ಕಾಲು ಹಿಡಿಯುವುದು ಕೈಕಾಲು ಜೋಮು ಹಿಡಿಯುವುದು ಇಂತಹ ಸಮಸ್ಯೆಗಳು ಎದುರಾಗುತ್ತದೆ. ರಕ್ತ ಪರಿಚಲನೆ ಹೆಚ್ಚಾಗಬೇಕಾದರೆ ಸರಿಯಾದ ಕ್ರಮದಲ್ಲಿ ಆಗಬೇಕಾದರೆ ಕೆಲವೊಂದು ವಿಚಾರಗಳ ನಾವು ಪ್ರತಿದಿನ ಪಾಲಿಸಬೇಕು, ಅದೇನೆಂದರೆ ಒಂದೇ ಕಡೆ ಕೂತಲ್ಲಿಯೇ ಕುಳಿತು ಕೆಲಸವನ್ನು ಮಾಡಬಾರದು, ದೀರ್ಘಾವಧಿ ಕುಳಿತು ಕೆಲಸ ಮಾಡಿದ ನಂತರ ಸ್ವಲ್ಪ ಸಮಯ ವಾಕ್ ಮಾಡುವುದು ಉತ್ತಮ, ಹಾಗೆ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗಬೇಕಾದರೆ ಪ್ರತಿದಿನ ವಾಕ್ ಮಾಡುವುದು ಯೋಗ ಮಾಡುವುದು ಮತ್ತು ಸ್ವಿಮ್ಮಿಂಗ್ ಮಾಡುವುದು ಇಂತಹ ಪರಿಹಾರವನ್ನು ಮಾಡುವುದರಿಂದ ಕೈಕಾಲು ಜೋಮು ಹಿಡಿಯುವುದು ಅಥವಾ ಕೈಕಾಲು ಹಿಡಿಯುವ ಸಮಸ್ಯೆ ಬರುವುದಿಲ್ಲ.

ರಾತ್ರಿ ಮಲಗುವ ಮುನ್ನ ಕೈಕಾಲುಗಳನ್ನು  ಬಿಸಿ ನೀರಿನಿಂದ ತೊಳೆದುಕೊಂಡು ಮಲಗುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ ಮತ್ತು ಬೆಳಗಿನ ಬಿಸಿಲಿನಲ್ಲಿ ವಿಟಮಿನ್ ಡಿ ಅಂಶವು ದೇಹಕ್ಕೆ ಹೇರಳವಾಗಿ ದೊರೆಯುತ್ತದೆ, ಈ ಎಳೆ ಬಿಸಿಲಲ್ಲಿ ನಿಲ್ಲುವುದರಿಂದ ಕೂಡ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ವಾರಕ್ಕೆ ಒಮ್ಮೆ ಕೊಬ್ಬರಿ ಎಣ್ಣೆಯನ್ನು ಕೈ ಕಾಲುಗಳಿಗೆ ಮಸಾಜ್ ಮಾಡಿಕೊಂಡು ಬೆಚ್ಚಗಿನ ನೀರಿನಿಂದ ಸ್ನಾನವನ್ನು ಮಾಡುವುದರಿಂದ ಕೂಡ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ಕೆಲಸ ಮಾಡುವಂತಹ ಸಮಯದಲ್ಲಿ ಆಗಾಗ ಭುಜವನ್ನು ಮಣಿಕಟ್ಟನ್ನು ತಿರುಗಿಸುತ್ತಾ ಇರುವುದರಿಂದ ಕೂಡ ಕೈ ಕಾಲು ಹಿಡಿಯುವ ಸಮಸ್ಯೆ ಎದುರಾಗುವುದಿಲ್ಲ. ನಿದ್ರೆ ಮಾಡುವಾಗ ಕೈಗಳನ್ನು ತಲೆಯ ಕೆಳಗೆ ಇಟ್ಟುಕೊಂಡು ಮಲಗುವುದು ಅಥವಾ ಕೈಗಳನ್ನು ಕೆಳಗೆ ಬಿಡುವುದು ಇಂತಹ ತಪ್ಪುಗಳನ್ನು ಕೂಡ ಮಾಡಬಾರದು, ಇದರಿಂದ ಕೂಡ ರಕ್ತ ಪರಿಚಲನೆಯಲ್ಲಿ  ವ್ಯತ್ಯಯ ಕಂಡುಬರುತ್ತದೆ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಕರಾವಳಿಯ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ಸಮಸ್ಯೆಗಳೇ? ಜೀವನದಲ್ಲಿ ಹೇಳಿಕೊಳ್ಳಲಾಗದ ಕಷ್ಟ ಸಂಕಷ್ಟಗಳಿಂದ ನೊಂದು ಜೀವನವೇ ಬೇಸರವಾಗಿದೆಯೇ? ಗೆಲುವಿಗಾಗಿ ಪರಿತಪಿಸಿ ಜೀವನದಲ್ಲಿ ಸೋಲುತ್ತಿದ್ದೀರಾ? ಚಿಂತಿಸುವ ಅವಶ್ಯಕತೆ ಇಲ್ಲ ಒಂದು ಕರೆ ನಿಮ್ಮ ಜೀವನವೇ ಬದಲಾಯಿಸುತ್ತದೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಭಾರತದ ಪ್ರಖ್ಯಾತ ಸ್ತ್ರೀ-ಪುರುಷ ವಶಿಕರಣ ಸ್ಪೆಷಲಿಸ್ಟ್  ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

Indian Famous Astrologer Shree Brahmma kumar Guruji – Call now : 8884997762 Expertise Services is: Marriage Problem, Husband and wife Problem, Matchmaking expert, Love Marriage, Job & Business Problem, Financial Problem, Health and Educational problems, In Your Problems get direct Solutions

कमेन्ट गर्नुहोस्
You might also like
Loading...