ಹಣ್ಣುಗಳನ್ನು ಸೇವಿಸುವ ಸರಿಯಾದ ವಿಧಾನ

ನಮ್ಮ ದೇಹದಲ್ಲಿ ಯಾವುದೇ ರೀತಿಯ ದಂತಹ ವಿಟಮಿನ್ಗಳು ಮತ್ತು ಪೋಷಕಾಂಶಗಳ ಕೊರತೆ ಇದ್ದರೂ ಕೂಡ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ, ಅದರಲ್ಲೂ ಕೂಡ ಅನೇಕ ರೀತಿಯ ದಂತ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ನಮ್ಮ ದೇಹಕ್ಕೆ ಅತಿ ಹೇರಳವಾಗಿ ವಿಟಮಿನ್ ಗಳು ಮತ್ತು ಪೋಷಕಾಂಶಗಳು ಬೇಕೇ ಬೇಕು, ಅವುಗಳ ಕೊರತೆ ಕಾಣಿಸಿಕೊಂಡರೆ ಅನೇಕ ಆರೋಗ್ಯ ಸಮಸ್ಯೆಗಳಿಂದ ನಾವು ಬಳಲುವಂತ ಸಾಧ್ಯತೆ ಇರುತ್ತದೆ.

ಇದನ್ನೂ ನೋಡಿ:

ಆದ್ದರಿಂದ ದೇಹಕ್ಕೆ ಅಗತ್ಯವಾಗಿ ಬೇಕಾದಂತಹ ವಿಟಮಿನ್ಗಳು ಪೋಷಕಾಂಶಗಳ ಪೂರೈಕೆ ಮಾಡುವುದು ನಮ್ಮ ಕರ್ತವ್ಯವಾಗಿರುತ್ತದೆ, ನಮ್ಮ ದೇಹದ ಸುಸ್ಥಿತಿಯನ್ನು ಕಾಪಾಡಿಕೊಳ್ಳಲು ಇವುಗಳು ಸಹಾಯ ಮಾಡುತ್ತದೆ ಆದರೆ ಈ ವಿಟಮಿನ್ಗಳು ಹೆಚ್ಚಾಗಿ ಯಾವುದರಿಂದ ದೊರೆಯುತ್ತದೆ ಎಂಬುದು ಕೆಲವೊಬ್ಬರಿಗೆ ತಿಳಿದರೆ ಕೆಲವೊಬ್ಬರಿಗೆ ತಿಳಿದಿರುವುದಿಲ್ಲ, ಅದು ಮುಖ್ಯವಾಗಿ ನಮಗೆ ಹಣ್ಣುಗಳನ್ನು ಸೇವಿಸುವುದರಿಂದ ಸಿಗುತ್ತದೆ ಹಣ್ಣುಗಳು ಅತ್ಯಂತ ಅವಶ್ಯಕವಾದ ಪದಾರ್ಥಗಳಾಗಿವೆ, ಎಲ್ಲಾ ಹಣ್ಣುಗಳನ್ನು ಕೂಡ ನಾವು ತಿನ್ನುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು, ಆದರೆ ಈ ಹಣ್ಣುಗಳನ್ನು ಯಾವ ಸಂದರ್ಭದಲ್ಲಿ ಸೇವಿಸಬೇಕು ಅಂದರೆ ಯಾವ ಸಮಯದಲ್ಲಿ ಸೇವಿಸಬೇಕು ಎಂಬ ಮಾಹಿತಿ ನಮಗಿರಬೇಕು, ಕೆಲವೊಂದು ಸಂದರ್ಭಗಳಲ್ಲಿ ಅಂದರೆ ಕೆಲವೊಂದು ಸಮಯದಲ್ಲಿ ಸೇವಿಸುವುದರಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಆದ್ದರಿಂದ ನಾವು ಹಣ್ಣುಗಳನ್ನು ಸೇರಿಸುವಂತಹ ಸಂದರ್ಭದಲ್ಲಿ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು, ಅದೇನೆಂದರೆ ಹಣ್ಣುಗಳನ್ನು ರಾತ್ರಿ ಊಟ ಆದ ನಂತರ ಸೇವಿಸುವುದನ್ನು ಕಡಿಮೆ ಮಾಡಬೇಕು ಏಕೆಂದರೆ ಹಣ್ಣುಗಳು ಜೀರ್ಣ ಆಗಲು ಹೆಚ್ಚಿನ ಸಮಯದ ಅವಶ್ಯಕತೆ ಇರುತ್ತದೆ.

ಆದ್ದರಿಂದ ರಾತ್ರಿ ಮಲಗುವ ಮುನ್ನ ಹಣ್ಣುಗಳನ್ನು ಸೇವಿಸಬಾರದು ಆದರೆ ನಾವು ಊಟ ಮಾಡಿ ಅರ್ಧ ಗಂಟೆ ಆದ ನಂತರ ಹಣ್ಣುಗಳನ್ನು ಸೇವಿಸಿ ಮಲಗಲು ಸುಮಾರು ಅರ್ಧ ಗಂಟೆ ಸಮಯ ಕೊಟ್ಟು ಮಲಗಬೇಕು ಈ ರೀತಿ ಸೇವಿಸುವುದರಿಂದ ಯಾವುದೇ ದುಷ್ಪರಿಣಾಮ ಆಗುವುದಿಲ್ಲ, ಆದರೆ ಹೆಚ್ಚಾಗಿ ಹಣ್ಣುಗಳನ್ನು ಊಟ ಆದ ತಕ್ಷಣ ಸೇವಿಸುವುದು ನಿಷಿದ್ಧ ಊಟವಾಗಿ ಸುಮಾರು ಮೂವತ್ತು ನಿಮಿಷಗಳ ನಂತರ ಸೇವಿಸಬೇಕು ಈಗ ಮೇಲೆ ಹೇಳಿದ ವಿಧಾನವನ್ನು ಪಾಲಿಸಿ. ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ಅವುಗಳನ್ನು ಸೇವಿಸುವ ಸಮಯ ಸರಿಯಾಗಿರಬೇಕು, ಅಷ್ಟೆ ಈ ರೀತಿ ಮಾಹಿತಿಗಳು ಸಿಕ್ಕಾಗ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಬೇರೆಯವರಿಗೆ ತಿಳಿಸುವ ಪ್ರಯತ್ನ ಮಾಡಬೇಕು ಧನ್ಯವಾದಗಳು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಕರಾವಳಿಯ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ಸಮಸ್ಯೆಗಳೇ? ಜೀವನದಲ್ಲಿ ಹೇಳಿಕೊಳ್ಳಲಾಗದ ಕಷ್ಟ ಸಂಕಷ್ಟಗಳಿಂದ ನೊಂದು ಜೀವನವೇ ಬೇಸರವಾಗಿದೆಯೇ? ಗೆಲುವಿಗಾಗಿ ಪರಿತಪಿಸಿ ಜೀವನದಲ್ಲಿ ಸೋಲುತ್ತಿದ್ದೀರಾ? ಚಿಂತಿಸುವ ಅವಶ್ಯಕತೆ ಇಲ್ಲ ಒಂದು ಕರೆ ನಿಮ್ಮ ಜೀವನವೇ ಬದಲಾಯಿಸುತ್ತದೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಭಾರತದ ಪ್ರಖ್ಯಾತ ಸ್ತ್ರೀ-ಪುರುಷ ವಶಿಕರಣ ಸ್ಪೆಷಲಿಸ್ಟ್  ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

Indian Famous Astrologer Shree Brahmma kumar Guruji – Call now : 8884997762 Expertise Services is: Marriage Problem, Husband and wife Problem, Matchmaking expert, Love Marriage, Job & Business Problem, Financial Problem, Health and Educational problems, In Your Problems get direct Solutions

कमेन्ट गर्नुहोस्
You might also like
Loading...