ಈ ಸಣ್ಣ ಟ್ರಿಕ್ ಪಾಲಿಸಿದ್ರೆ ಕನ್ನಡಕ ಬಳಸಬೇಕಾದ ಅಗತ್ಯ ಬರಲ್ಲ. ಕಣ್ಣಿನ ದೃಷ್ಟಿ 100℅ ಹೆಚ್ಚಾಗುತ್ತದೆ

ಮಾನವನ ದೇಹದಲ್ಲಿ ಪ್ರತಿಯೊಂದು ಅಂಗಾಂಗವೂ ಕೂಡ ಸರಿಯಾದ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ. ಹೀಗೆ ಯಾವ ಅಂಗ ವೈಫಲ್ಯಗೊಂಡಿದ್ದರೂ ಕೂಡ ಮನುಷ್ಯನಿಗೆ ಕಷ್ಟವೇ. ಆದ್ದರಿಂದ ಪ್ರತಿಯೊಂದು ಅಂಗಾಂಗದ ಬಗ್ಗೆಯೂ ಗಮನ ಹರಿಸುವುದು ತುಂಬಾನೇ ಮುಖ್ಯವಾಗಿರುತ್ತದೆ. ಇನ್ನು ಪ್ರಕೃತಿಯನ್ನು ಸವಿಯಲು, ಈ ಜಗತ್ತನ್ನು ಅರಿಯಲು ನಮಗೆ ಬೇಕಾಗಿರುವ ಅತ್ಯಂತ ಮುಖ್ಯ ಅಂಗವೂ ಯಾವುದೆಂದರೆ ಅದು ಕಣ್ಣು. ಹೌದು ಈ ಒಂದು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾನೇ ಅತ್ಯಗತ್ಯವಾಗಿರುತ್ತದೆ. ಯಾಕೆ ಅಂದರೆ ನಾವು ಜೀವನದಲ್ಲಿ ಸಾಧಿಸಲು ಹೊರಟಾಗ ನಮ್ಮ ಕಣ್ಣುಗಳ ಕಾರ್ಯ ಹೆಚ್ಚಾಗಿರುತ್ತದೆ. ಅದು ಯಾಕೆ ಅಂತೀರಾ? ಕಣ್ಣಿಲ್ಲದವರು ಕೂಡ ಸಾಧಿಸಿ ತೋರಿಸುತ್ತಾರೆ ಆದರೆ ಕಣ್ಣಿದ್ದವರು ನಾವು ಕಣ್ಣಿಲ್ಲದೆ ಏನನ್ನು ಬೇಕಾದರೂ ಸಾಧಿಸಿ ತೋರಿಸುತ್ತೇವೆ ಅಂತ ಕಣ್ಣುಗಳ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬಾರದು. ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಅಗತ್ಯವಾಗಿರುತ್ತದೆ. ಆದ್ದರಿಂದ ಕಣ್ಣು ದೃಷ್ಟಿಯ ಬಗ್ಗೆ ಸ್ವಲ್ಪ ಗಮನ ಹರಿಸಬೇಕು.

ಇತ್ತೀಚಿನ ದಿನಗಳಲ್ಲಿ ಕಣ್ಣು ದೃಷ್ಟಿಯ ಸಮಸ್ಯೆಯನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಕಣ್ಣು ದೃಷ್ಟಿ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಇದು ಯಾಕೆ ಅಂತ ವೈದ್ಯರ ಬಳಿ ವಿಚಾರಿಸಿದಾಗ ಅವರು ಹೇಳುವುದು ದೇಹಕ್ಕೆ ಬೇಕಾಗಿರುವಂತಹ ಪೌಷ್ಟಿಕಾಂಶವೂ ದೊರೆಯದೇ ಇದ್ದಾಗ ಕಣ್ಣು ದೃಷ್ಟಿ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಆದ್ದರಿಂದ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಬೇಕಾದರೂ ಅಂತಹ ಆಹಾರವನ್ನು ಸೇವನೆ ಮಾಡುವುದರಿಂದ ಕಣ್ಣು ದೃಷ್ಟಿ ಸಮಸ್ಯೆ ಬರುವುದಿಲ್ಲ ಅಂತ ಹೇಳಿದ್ದಾರೆ. ಹಾಗಾದರೆ ಕಣ್ಣು ದೃಷ್ಟಿ ಸಮಸ್ಯೆ ಹೋಗಲಾಡಿಸಿ ಕೊಳ್ಳುವುದಕ್ಕೆ ಏನು ಮಾಡಬೇಕು ಅಂತೀರಾ. ಇದಕ್ಕೆ ಮಾಡಬೇಕಾಗಿರುವುದು ಇಷ್ಟೆ ಸ್ನೇಹಿತರೇ ನಾವು ಹೇಳುವ ಈ ರೀತಿ ಟ್ರಿಕ್ಸ್ ಪಾಲಿಸಿದರೆ ಸಾಕು ಕಣ್ಣು ದೃಷ್ಟಿ ಸಮಸ್ಯೆ ದೂರವಾಗುತ್ತದೆ.

ನಾವು ಹೇಳುವ ಈ ಒಂದು ಪುಡಿಯನ್ನು ಪ್ರತಿ ದಿನ ಎರಡು ಬಾರಿ ಹಾಲಿಗೆ ಹಾಕಿಕೊಂಡು ಕುಡಿಯುವುದರಿಂದ ದೃಷ್ಟಿ ಸಮಸ್ಯೆ ದೂರವಾಗುತ್ತದೆ. ಆ ಪುಡಿಯನ್ನು ಮಾಡುವ ವಿಧಾನವೂ ಹೇಗೆ ಅಂದರೆ ಒಂದು ಹಿಡಿ ಬಾದಾಮಿಯನ್ನು ಮತ್ತು ಒಂದು ಹಿಡಿ ಸೋಂಪಿನ ಕಾಳನ್ನು ತೆಗೆದುಕೊಂಡು ಅದನ್ನು ಹುರಿಯಬೇಕು. ಆ ನಂತರ ಆ ಹುರಿದ ಬಾದಾಮಿ ಮತ್ತು ಸೋಂಪಿನ ಕಾಳನ್ನು ಪುಡಿ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಕಲ್ಲು ಸಕ್ಕರೆ ಪುಡಿಯನ್ನು ಬೆರೆಸಿ ಒಂದು ಗಾಜಿನ ಬಾಟಲಿಗೆ ಹಾಕಿ ಇಟ್ಟುಕೊಳ್ಳಿ. ದಿನ ಎರಡು ಬಾರಿ ಇದನ್ನು ಹಾಲಿಗೆ ಬೆರೆಸಿ ಕುಡಿಯಬೇಕು. ಈ ರೀತಿ ಮಾಡುವುದರಿಂದ ಕಣ್ಣು ದೃಷ್ಟಿ ಸಮಸ್ಯೆ ಕಡಿಮೆಯಾಗುತ್ತದೆ.

ಈ ರೀತಿ ಮೂರು ತಿಂಗಳು ಮಾಡಿದರೆ ಸಾಕು ಕಣ್ಣು ದೃಷ್ಟಿ ಸಮಸ್ಯೆಗೆ ಕನ್ನಡ ಹಾಕುವ ಅವಶ್ಯಕತೆ ಇರುವುದಿಲ್ಲ. ದೊಡ್ಡವಾರಾದರೆ ಪ್ರತಿ ದಿನ ಎರಡು ಚಮಚ ಪುಡಿಯನ್ನು ಬೆರೆಸಿ ದಿನಕ್ಕೆ ಎರಡು ಬಾರಿ ಮೂರು ತಿಂಗಳಿನವರೆಗೆ ಕುಡಿಯಬೇಕು, ಚಿಕ್ಕ ಮಕ್ಕಳಾದರೆ ಪ್ರತಿದಿನ ಒಂದು ಚಮಚ ಪುಡಿಯನ್ನು ಹಾಲಿಗೆ ಬೆರೆಸಿ ಕುಡಿದರೆ ಸಾಕು. ಈ ರೀತಿ ಮಾಡುವುದರಿಂದ ಯಾವುದೇ ರೀತಿಯ ಕನ್ನಡಕ ಹಾಕುವ ಅವಶ್ಯಕತೆ ಇರುವುದಿಲ್ಲ. ಕಣ್ಣಿನ ಆರೋಗ್ಯ ಉತ್ತಮವಾಗಿರುತ್ತದೆ. ಈ ಪುಡಿಯ ಜೊತೆಗೆ ತರಕಾರಿಗಳನ್ನು ಧಾನ್ಯಗಳನ್ನು ಟೊಮೆಟೊ, ಮೀನು, ಹಣ್ಣುಗಳನ್ನು, ಕ್ಯಾರೆಟ್, ಕ್ಯಾಬೇಜ್ ತಿನ್ನುವುದರಿಂದ ಕಣ್ಣಿನ ಆರೋಗ್ಯ ಉತ್ತಮವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಕರಾವಳಿಯ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ಸಮಸ್ಯೆಗಳೇ? ಜೀವನದಲ್ಲಿ ಹೇಳಿಕೊಳ್ಳಲಾಗದ
ಕಷ್ಟ ಸಂಕಷ್ಟಗಳಿಂದ ನೊಂದು ಜೀವನವೇ ಬೇಸರವಾಗಿದೆಯೇ? ಗೆಲುವಿಗಾಗಿ ಪರಿತಪಿಸಿ ಜೀವನದಲ್ಲಿ ಸೋಲುತ್ತಿದ್ದೀರಾ? ಚಿಂತಿಸುವ ಅವಶ್ಯಕತೆ ಇಲ್ಲ ಒಂದು ಕರೆ ನಿಮ್ಮ ಜೀವನವೇ ಬದಲಾಯಿಸುತ್ತದೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಭಾರತದ ಪ್ರಖ್ಯಾತ ಸ್ತ್ರೀ-ಪುರುಷ ವಶಿಕರಣ ಸ್ಪೆಷಲಿಸ್ಟ್
ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

Indian Famous Astrologer Shree Brahmma kumar Guruji – Call now : 8884997762
Expertise Services is: Marriage Problem, Husband and wife Problem, Matchmaking expert, Love Marriage, Job & Business Problem, Financial Problem, Health and Educational problems, In Your Problems get direct Solutions

कमेन्ट गर्नुहोस्
You might also like
Loading...