ಹಾವು, ಚೇಳು ಕಚ್ಚಿದ ಕೂಡಲೇ ಇದನ್ನು ಕುಡಿಯಿರಿ

ಹಾವು ಕಚ್ಚಿದ ವ್ಯಕ್ತಿಗೆ ಕರ್ಪೂರದಿಂದ ಹೀಗೆ ಮಾಡಿದರೆ ಸಾಕು ವಿಷವು ಬೇಗನೆ ಇಳಿದು ಬಿಡುತ್ತದೆ. ಕರ್ಪೂರದಿಂದ ಇನ್ನು ಸಾಕಷ್ಟು ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಸ್ನೇಹಿತರೇ ಬನ್ನಿ ಕರ್ಪೂರ ದಲ್ಲಿ ಇರುವಂತಹ ಒಂದು ವೈಶಿಷ್ಟ್ಯವಾದ ಲಾಭಗಳನ್ನು ಪ್ರಯೋಜನಗಳನ್ನು ಈ ದಿನ ನಾವು ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಮಾಹಿತಿಯನ್ನು ಪೂರ್ತಿಯಾಗಿ ನೀವು ಕೂಡ ಕರ್ಪೂರದ ಹಲವಾರು ಲಾಭಗಳನ್ನು ಪ್ರಯೋಜನಗಳನ್ನು ಪಡೆದುಕೊಂಡು ಈಗಲೇ ಇದನ್ನು ಅನುಸರಿಸಿ ಇದರ ಲಾಭಗಳನ್ನು ನೀವು ಕೂಡ ಪಡೆದುಕೊಳ್ಳಿ. ಸಾಮಾನ್ಯವಾಗಿ ಕರ್ಪೂರ ಅಂದರೆ ನಾವು ಅಂದುಕೊಳ್ಳುವುದು ಅದನ್ನು ದೇವರ ಪೂಜೆಗೆ ಬಳಸುತ್ತಾರೆ ಅಂತ. ಅದರೆ ಸ್ನೇಹಿತರೇ ದೇವರ ಪೂಜೆಯಲ್ಲಿ ಒಂದು ವಿಶಿಷ್ಟವಾದ ಸ್ಥಾನವನ್ನು ಪಡೆದಿದೆ ಕರ್ಪೂರ ಈ ಒಂದು ಕರ್ಪೂರವನ್ನು ಹಚ್ಚಿ ದೇವರಿಗೆ ಧೂಪವನ್ನು ಹಾಕಿ ಪೂಜೆಯನ್ನು ಮಾಡಿದರೆ ಮನಸ್ಸಿಗೆ ಏನೋ ಒಂಥರಾ ನೆಮ್ಮದಿ ಸಿಗುತ್ತದೆ. ಮತ್ತು ದೇವರಿಗೆ ಏಕೆ ಸುಗಂಧದ ಕಡ್ಡಿಗಳಿಂದ ಪೂಜಿಸಿ ನಮ್ಮ ಕಷ್ಟಗಳನ್ನು ಬೇಡಿ ನಿವಾರಿಸುವ ಎಂದು ಬೇಡಿಕೊಳ್ಳುತ್ತೇವೆಯೋ ಅದೇ ರೀತಿ ಕರ್ಪೂರವನ್ನು ಹಚ್ಚಿ ನಮ್ಮ ಕಷ್ಟಗಳನ್ನು ದೂರಮಾಡು ಅಂತ ಕೂಡ ಕೇಳಿಕೊಳ್ಳಲಾಗುತ್ತಿದೆ.

ಆದರೆ ಕರ್ಪೂರವನ್ನು ಕೇವಲ ದೇವರ ಪೂಜೆಗಳಲ್ಲಿ ಮಾತ್ರ ಬಳಸುವುದಿಲ್ಲ. ಇದನ್ನು ಹಾವು ಅಥವಾ ಚೇಳು ಕಚ್ಚಿದ ವ್ಯಕ್ತಿಯ ದೇಹದಲ್ಲಿ ವಿಷಯವನ್ನು ದೇಹದಿಂದ ಹೊರಹಾಕಲು ಕೂಡ ಕರ್ಪೂರವನ್ನು ಬಳಸುತ್ತಾರೆ. ಅದು ಹೇಗೆ ಅಂದರೆ ಕರ್ಪೂರವನ್ನು ಪುಡಿಮಾಡಿ ಅದನ್ನು ಆಪಲ್ ಜ್ಯೂಸ್ ನಲ್ಲಿ ಬೆರೆಸಿ ಹಾವು ಅಥವಾ ಚೇಳು ಹಚ್ಚಿದಂತಹ ವ್ಯಕ್ತಿಗೆ ಕುಡಿಸುವುದರಿಂದ ದೇಹಕ್ಕೆ ಹರಿಸುವಂತಹ ವಿಷ ಮೂತ್ರದ ಮುಖಾಂತರ ಹೊರ ಹಾಕುತ್ತದೆ ಈ ಒಂದು ಕರ್ಪೂರ. ಕರ್ಪೂರದ ಸಹಾಯದಿಂದ ಪುರುಷ ಮತ್ತು ಸ್ತ್ರೀಯರ ಜನನೇಂದ್ರವನ್ನು ಉತ್ತೇಜನ ಮಾಡುವುದರಲ್ಲಿ ಇದು ಸಹಾಯ ಮಾಡುತ್ತದೆ ಮತ್ತು ಕರ್ಪೂರ ದಲ್ಲಿ ಇನ್ನೂ ಸಾಕಷ್ಟು ಆರೋಗ್ಯಕರ ಪ್ರಯೋಜನಗಳು ಇವೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಮನೆಯಲ್ಲಿ ಸೊಳ್ಳೆ ಹೆಚ್ಚಾಗಿದ್ದರೆ ಕರ್ಪೂರವನ್ನು ಹಚ್ಚಿ ಅದನ್ನು ಮಂಚದ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಸೊಳ್ಳೆಯ ಸಮಸ್ಯೆ ಕೂಡ ದೂರವಾಗುತ್ತದೆ. ಕರ್ಪೂರ ನೋಡಲು ಬೆಳ್ಳಗೆ ಗಟ್ಟಿಯ ಪದಾರ್ಥದ ಹಾಗೆ ಇರುತ್ತದೆ. ಇದನ್ನು ಸುಟ್ಟಾಗ ಅದು ಬೇಗನೆ ಆವಿಯಾಗುತ್ತದೆ ಮತ್ತು ಇದರ ಸುಗಂಧದಿಂದ ಮನಸ್ಸಿಗೆ ಏನೋ ಒಂದು ರೀತಿ ನೆಮ್ಮದಿ ನೀಡುತ್ತದೆ.

ಈ ಒಂದು ಕರ್ಪೂರ ಶೀತ ಕೆಮ್ಮು ನೆಗಡಿ ಜ್ವರದಂತಹ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ. ಮತ್ತು ಕರ್ಪೂರದ ವಾಸನೆಯನ್ನು ತೆಗೆದುಕೊಳ್ಳುವುದರಿಂದ ಮನಸ್ಸಿನಲ್ಲಿ ಇರುವಂತಹ ಕೀಳರಿಮೆ ದೂರವಾಗುತ್ತದೆ. ಮನೆಯನ್ನು ಒರೆಸುವಾಗ ನೀರಿಗೆ ಕರ್ಪೂರದ ಪುಡಿಯನ್ನು ಹಾಕಿ ಒರೆಸುವುದರಿಂದ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ಋಣಾತ್ಮಕ ಶಕ್ತಿ ಆಚೆ ಹೋಗುತ್ತದೆ ಅಂತ ಕೂಡ ನಮ್ಮ ಹಿರಿಯರು ನಂಬುತ್ತಿದ್ದರು. ಇದನ್ನು ಈಗಲೂ ಕೂಡ ಜನರು ಪಾಲಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಕರಾವಳಿಯ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ಸಮಸ್ಯೆಗಳೇ? ಜೀವನದಲ್ಲಿ ಹೇಳಿಕೊಳ್ಳಲಾಗದ
ಕಷ್ಟ ಸಂಕಷ್ಟಗಳಿಂದ ನೊಂದು ಜೀವನವೇ ಬೇಸರವಾಗಿದೆಯೇ? ಗೆಲುವಿಗಾಗಿ ಪರಿತಪಿಸಿ ಜೀವನದಲ್ಲಿ ಸೋಲುತ್ತಿದ್ದೀರಾ? ಚಿಂತಿಸುವ ಅವಶ್ಯಕತೆ ಇಲ್ಲ ಒಂದು ಕರೆ ನಿಮ್ಮ ಜೀವನವೇ ಬದಲಾಯಿಸುತ್ತದೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಭಾರತದ ಪ್ರಖ್ಯಾತ ಸ್ತ್ರೀ-ಪುರುಷ ವಶಿಕರಣ ಸ್ಪೆಷಲಿಸ್ಟ್
ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

Indian Famous Astrologer Shree Brahmma kumar Guruji – Call now : 8884997762
Expertise Services is: Marriage Problem, Husband and wife Problem, Matchmaking expert, Love Marriage, Job & Business Problem, Financial Problem, Health and Educational problems, In Your Problems get direct Solutions

कमेन्ट गर्नुहोस्
You might also like
Loading...