ಬಿಳಿ ಕೂದಲು ಕಪ್ಪಗಾಗಿಸಲು ಅದ್ಭುತ ಮನೆಮದ್ದು

ಬೆಳ್ಳಗೆ ಆಗಿರುವಂತಹ ಕೂದಲನ್ನು ಕಪ್ಪಾಗಿಸಬೇಕೇ ಮತ್ತು ಕೂದಲುದುರುವ ಸಮಸ್ಯೆ ಹೆಚ್ಚಾಗಿದೆಯೇ? ಹಾಗಾದರೆ ಈ ಸುಲಭ ಟ್ರಿಕ್ ಅನ್ನು ಫಾಲೋ ಮಾಡಿ ನಿಜಕ್ಕೂ ನಿಮಗೆ ಉತ್ತಮ ಫಲಿತಾಂಶ ದೊರೆಯುವುದರ ಜೊತೆಗೆ ಕೂದಲುದುರುವ ಸಮಸ್ಯೆ ಕಡಿಮೆಯಾಗಿ ಕೂದಲು ಕಪ್ಪಾಗಿ ದಟ್ಟವಾಗಿ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ. ಹಾಗಾದರೆ ಬನ್ನಿ ಸುಲಭವಾಗಿ ಹೇಗೆ ಕೂದಲು ಉದುರುವ ಸಮಸ್ಯೆಯ ಜೊತೆಗೆ ಕೂದಲನ್ನು ಕಪ್ಪಾಗಿಸಿ ಕೊಳ್ಳುವುದು ಅನ್ನುವುದನ್ನು ತಿಳಿಯೋಣ. ಇತ್ತೀಚಿನ ದಿನಗಳಲ್ಲಿ ಕೂದಲು ಬೆಳ್ಳಗಾಗುವ ಸಮಸ್ಯೆ ಹೆಚ್ಚಾಗಿದೆ. ವಯಸ್ಸಾದ ಹಾಗೆ ಕೂದಲು ಬೆಳ್ಳಗೆ ಆದರೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಆದರೆ ವಯಸ್ಕರ ವ್ಯಕ್ತಿಗಳಿಗೆ ಈ ಕೂದಲು ಬೆಳ್ಳಗೆ ಆದರೆ ಅವರು ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯಲು ಹಿಂಜರಿಯುತ್ತಾರೆ. ಈ ರೀತಿ ವಯಸ್ಸಿದ್ದಾಗಲೇ ಕೂದಲು ಬೆಳಗಾದರೆ ಬೇಸರವಾಗುತ್ತದೆ ಮತ್ತು ಇದರಿಂದ ಕೆಲವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಹಾಗಾದರೆ ಕೂದಲು ಬೆಳ್ಳಗಾಗಲು ಕಾರಣವೇನು ಅಂತ ಹೇಳೋದಾದರೆ ಕೂದಲು ಬೆಳ್ಳಗಾಗುವುದಕ್ಕೆ ಮತ್ತು ಕೂದಲು ಉದುರುವುದಕ್ಕೆ ನೇರ ಕಾರಣವೇನು ಎಂದರೆ ವಿಟಮಿನ್ ಅಂಶವು ಕಡಿಮೆಯಾಗುವುದರ ಜೊತೆಗೆ ದೇಹದಲ್ಲಿ ಹಲವಾರು ರೀತಿಯ ಪೌಷ್ಟಿಕತೆಯ ಕೊರತೆ ಇದ್ದಲ್ಲಿ ಅಂಥವರಿಗೆ ಕೂದಲು ಬೆಳ್ಳಗಾಗುತ್ತದೆ ಮತ್ತು ಕೂದಲು ಉದುರುತ್ತದೆ‌.

ಇದಕ್ಕೆ ಇನ್ನೂ ಹಲವಾರು ರೀತಿಯ ಕಾರಣಗಳು ಏನು ಅಂದರೆ ಕೆಮಿಕಲ್ಸ್ ಯುಕ್ತ ಶಾಂಪುಗಳನ್ನು ಕಂಡೀಶನರ್ಗಳನ್ನು ಬಳಸುವ ಕಾರಣದಿಂದಾಗಿ ಮತ್ತು ಕೂದಲಿನ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದೆ ಇದ್ದಲ್ಲಿ ಈ ಸಮಸ್ಯೆಗಳು ಕಾಡುತ್ತವೆ. ರಜೆಯ ದಿನಗಳಲ್ಲಿ ಅಥವಾ ಬಿಡುವಿನ ಸಮಯದಲ್ಲಿ ಮನೆಯಲ್ಲಿಯೇ ಸಿಗುವಂತಹ ಹಲವಾರು ಪದಾರ್ಥಗಳನ್ನು ಬಳಸಿ ಕೂದಲನ್ನು ಆರೈಕೆ ಮಾಡುವುದರಿಂದ ಕೂದಲು ಕಪ್ಪಾಗಿ ದಟ್ಟವಾಗಿ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ. ಕೂದಲು ಕಪ್ಪಾಗಿ ಬೇಕು ಅನ್ನೋದಾದರೆ ಏನು ಮಾಡಬೇಕು ಅಂದರೆ ಮೊದಲನೆಯದಾಗಿ ಬಿಸಿ ನೀರನ್ನು ಒಂದು ಗ್ಲಾಸಿನಲ್ಲಿ ತೆಗೆದುಕೊಂಡು ಅದಕ್ಕೆ ಟೀ ಪುಡಿಯನ್ನು ಬೆರೆಸಬೇಕು, ಟೀ ಪುಡಿಯಲ್ಲಿ ಇರುವಂತಹ ಕೆಫೇನ್ ಅಂಶ ಕೂದಲು ಕಪ್ಪಾಗಿಸುವುದಕ್ಕೆ ಸಹಾಯ ಮಾಡುತ್ತದೆ. ನಂತರ ಈ ನೀರನ್ನು ಶೋಧಿಸಿ ಇಟ್ಟುಕೊಳ್ಳಬೇಕು. ಇದಕ್ಕೆ ಆಮ್ಲ ಪುಡಿಯನ್ನು ಮತ್ತು ಮೆಹಂದಿ ಪುಡಿಯನ್ನು ಬೆರೆಸಿ ಪೇಸ್ಟ್ ರೀತಿ ಮಾಡಿಕೊಳ್ಳಬೇಕು. ಮೆಹಂದಿಯನ್ನು ಹಾಗೆಯೇ ಲೇಪಿಸಿಕೊಳ್ಳುವುದರಿಂದ ಕೂದಲು ಕೆಂಪಗೆ ಆಗುತ್ತದೆ ಇದರ ಬದಲು ಆಮ್ಲ ಪುಡಿಯೊಂದಿಗೆ ಬೆರೆಸಿ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ.

ಈ ಪೇಸ್ಟ್ ಅನ್ನು ಕೂದಲಿನ ಪ್ರತಿಯೊಂದು ಭಾಗಕ್ಕೂ ಹಚ್ಚಬೇಕು. ನಂತರ ಒಂದು ಗಂಟೆಗಳು ಕಳೆದ ಮೇಲೆ ಬೆಚ್ಚಗಿನ ನೀರಿನಿಂದ ಯಾವುದೇ ರಾಸಾಯನಿಕಯುಕ್ತ ಶ್ಯಾಂಪುವನ್ನು ಬಳಸದೆ ನ್ಯಾಚುರಲ್ ಶ್ಯಾಂಪೂವಿನಿಂದ ತಲೆಯನ್ನು ತೊಳೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಕೂದಲು ದಪ್ಪವಾಗಿ ಕಪ್ಪಾಗಿ ಬೆಳೆಯುತ್ತದೆ ಮತ್ತು ಕೂದಲು ಕೂಡ ಆರೈಕೆ ಮಾಡಿದಂತೆ ಆಗುತ್ತದೆ. ಇದನ್ನು ಮನೆಯಲ್ಲಿ ಪ್ರಯತ್ನಿಸಿ ನೋಡಿ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಕರಾವಳಿಯ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ಸಮಸ್ಯೆಗಳೇ? ಜೀವನದಲ್ಲಿ ಹೇಳಿಕೊಳ್ಳಲಾಗದ
ಕಷ್ಟ ಸಂಕಷ್ಟಗಳಿಂದ ನೊಂದು ಜೀವನವೇ ಬೇಸರವಾಗಿದೆಯೇ? ಗೆಲುವಿಗಾಗಿ ಪರಿತಪಿಸಿ ಜೀವನದಲ್ಲಿ ಸೋಲುತ್ತಿದ್ದೀರಾ? ಚಿಂತಿಸುವ ಅವಶ್ಯಕತೆ ಇಲ್ಲ ಒಂದು ಕರೆ ನಿಮ್ಮ ಜೀವನವೇ ಬದಲಾಯಿಸುತ್ತದೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

ಭಾರತದ ಪ್ರಖ್ಯಾತ ಸ್ತ್ರೀ-ಪುರುಷ ವಶಿಕರಣ ಸ್ಪೆಷಲಿಸ್ಟ್
ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ Mob:-8884997762

Indian Famous Astrologer Shree Brahmma kumar Guruji – Call now : 8884997762
Expertise Services is: Marriage Problem, Husband and wife Problem, Matchmaking expert, Love Marriage, Job & Business Problem, Financial Problem, Health and Educational problems, In Your Problems get direct Solutions

कमेन्ट गर्नुहोस्
You might also like
Loading...